
ಪ್ರೀಮಿಯರ್ ಸ್ಟುಡಿಯೋ ಬಸವರಾಜಯ್ಯ
ಪ್ರೀಮಿಯರ್ ಸ್ಟುಡಿಯೋ ಆವರಣದಲ್ಲಿ ಒಂದು ದೊಡ್ಡ ಆಲದಮರವಿತ್ತು. ವಿಶಾಲ ಆಲದ ನೆರಳಿನಲ್ಲಿ ಸಿಮೆಂಟ್ ಬೆಂಚ್‌ಗಳಿದ್ದವು. ಶೂಟಿಂಗ್ ಬಿಡುವಿನ ವೇಳೆ ಕಲಾವಿದರು, ತಂತ್ರಜ್ಞರು ಅಲ್ಲಿ ಸೇರಿ ಹರಟೆ ಹೊಡೆಯೋದು,
ಅಚ್ಚರಿ, ಅಪರೂಪದ ಸಿನಿಮಾರಂಗದ ಮಾಹಿತಿ – ವಿಶೇಷಗಳು. ವಿವಿಧ ಭಾಷೆಯ ಸಿನಿಮಾ, ನಟ-ನಟಿಯರು ಹಾಗೂ ತಂತ್ರಜ್ಞರ ಕುರಿತ ಪುಟ್ಟ ಬರಹಗಳು ಸಿನಿಮಾಸಕ್ತರ ಆಸಕ್ತಿಯನ್ನು ತಣಿಸಲಿವೆ. ಜೊತೆಗೆ ಸಿನಿಮಾ ಪ್ರೀತಿ ಹೆಚ್ಚಿಸಲಿವೆ.

ಪ್ರೀಮಿಯರ್ ಸ್ಟುಡಿಯೋ ಆವರಣದಲ್ಲಿ ಒಂದು ದೊಡ್ಡ ಆಲದಮರವಿತ್ತು. ವಿಶಾಲ ಆಲದ ನೆರಳಿನಲ್ಲಿ ಸಿಮೆಂಟ್ ಬೆಂಚ್‌ಗಳಿದ್ದವು. ಶೂಟಿಂಗ್ ಬಿಡುವಿನ ವೇಳೆ ಕಲಾವಿದರು, ತಂತ್ರಜ್ಞರು ಅಲ್ಲಿ ಸೇರಿ ಹರಟೆ ಹೊಡೆಯೋದು,

ಭಾರತೀಯ ಚಿತ್ರರಂಗ ಕಂಡ ಶ್ರೇಷ್ಠ ನಿರ್ದೇಶಕ ಸಾಲಿನಲ್ಲಿ ಮಣಿರತ್ನಂ ಅವರಿಗೂ ಸ್ಥಾನವಿದೆ. ಯಾವುದೇ ವಸ್ತುವನ್ನು ಪ್ರಭಾವಶಾಲಿಯಾಗಿ ಪ್ರೇಕ್ಷಕರಿಗೆ ಮನನ ಮಾಡುವುದು ಮಣಿರತ್ನಂ ಶೈಲಿ. ಮೈಲುಗಲ್ಲು ಸೃಷ್ಟಿಸಿದ ಅವರ

ಭಾರತದ ಖ್ಯಾತ ಸಂಗೀತ ಸಂಯೋಜಕ ಇಳಯರಾಜ ಹೆಸರಿನಲ್ಲಿ ಅಪರೂಪದ ದಾಖಲೆಗಳಿವೆ. ಇಂದು (ಜೂನ್ 2) ಅವರು 78ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಎಪ್ಪತ್ತರ ದಶಕದಿಂದ ಇತ್ತೀಚಿನವರೆಗೂ ಅವರ ಸಂಯೋಜನೆಗಳು

ಆಗ ಮಲೆಯಾಳಂ ಚಿತ್ರಗಳು ಅತ್ಯಂತ ಮಿತವ್ಯಯ ಬಜೆಟ್‌ನಲ್ಲಿ ತಯಾರಾಗುತ್ತಿದ್ದವು. ಸ್ಟುಡಿಯೋದಲ್ಲಿ ಚಿತ್ರೀಕರಣ ಮಾಡುತ್ತಿದ್ದ ಸಮಯ ಬೆಳಿಗ್ಗೆ 7 ರಿಂದ ಮದ್ಯಾಹ್ನ 1, ಇಲ್ಲ 2 ರಿಂದ 9,

(ಬರಹ: ಮೋಹನ್ ಬಾಬು ಬಿ.ಕೆ.) ತೆಲುಗು ಚಿತ್ರರಂಗದ ಇತಿಹಾಸದಲ್ಲಿ ‘ಮಹಾನಟಿ’ ಎಂದೇ ಕರೆಸಿಕೊಂಡಿದದ ತಾರೆ ಸಾವಿತ್ರಿಯವರದ್ದೇ ಒಂದು ಮಹಾ ಅಧ್ಯಾಯ. ಆಕೆಯ ಕಲಾಸೇವೆ ಮತ್ತು ಸಮಾಜ ಸೇವೆಯನ್ನು

‘ಫಲಿತಾಂಶ’ದಲ್ಲಿ ಹೊಸ ನಾಯಕನನ್ನು ಪರಿಚಯಿಸಲು ನಿರ್ಧರಿಸಿದ್ದರು ನಿರ್ದೇಶಕ ಪುಟ್ಟಣ್ಣ. 5000ಕ್ಕೂ ಹೆಚ್ಚು ಯುವಕರು ಆಡಿಷನ್‌ನಲ್ಲಿ ಪಾಲ್ಗೊಂಡಿದ್ದರು! ಈ ಚಿತ್ರದ ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ ನಾರಾಯಣ ನೆನಪುಗಳನ್ನು

(ಬರಹ : ಪ್ರಗತಿ ಅಶ್ವತ್ಥ ನಾರಾಯಣ, ಹಿರಿಯ ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕರು) 1976ರಲ್ಲಿ ಬಿಡುಗಡೆಯಾದ ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಪಲಿತಾಂಶ’ ಚಿತ್ರದ ಕೆಲವು ಸನ್ನಿವೇಶಗಳನ್ನು ಬೆಂಗಳೂರು ಚಾಮುಂಡೇಶ್ವರಿ

ನಿರ್ದೇಶಕ ಎನ್.ಲಕ್ಷ್ಮೀನಾರಾಯಣ್ ತಮ್ಮ ‘ಉಯ್ಯಾಲೆ’ ಚಿತ್ರದಲ್ಲಿ ಕತೆಗೆ ಪೂರಕವಾಗಿ ನಾಟಕದ ಸನ್ನಿವೇಶವೊಂದನ್ನು ಸೃಷ್ಟಿಸಿ ಬುದ್ದನನ್ನು ಕಾಣಿಸುತ್ತಾರೆ. ರಾಜ್ ಬುದ್ದನ ಪಾತ್ರದಲ್ಲಿದ್ದು, ಲೀಲಾವತಿ ಕಿಸಾಗೌತಮಿಯಾಗಿ ನಟಿಸಿದ್ದಾರೆ. ಇದು ಬುದ್ದ

‘ನೀವು ಚಿತ್ರದಲ್ಲಿ ನೋಡುವುದು ಸೆಟ್. ತದ್ರೂಪು ಅಷ್ಟೇ. ಅದು ಕಲಾ ನಿರ್ದೇಶಕ ಚಲಂರವರ ಕೈಚಳಕ’ ಎಂದರು ನಿರ್ದೇಶಕ ಪುಟ್ಟಣ್ಣ. ಅಂದು ಚಲಂ ನಮ್ಮೊಂದಿಗಿದ್ದರು. ಅಲ್ಲೇ ಡ್ರಾಯಿಂಗ್ ಮಾಡಿಕೊಂಡರು.