ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

ನಟಿ ಬಿ.ಜಯಾ ನೆನಪು

ಬಿ.ಆರ್.ಪಂತುಲು ನಿರ್ಮಾಣ – ನಿರ್ದೇಶನದ ‘ಗಂಗೆ ಗೌರಿ’ (1967) ಚಿತ್ರದಲ್ಲಿ ಪಾಪಮ್ಮ, ಭಾರತಿ, ಬಿ.ಜಯಾ. ಕನ್ನಡ ಸಿನಿಮಾ ಕಂಡ ಮೇರು ನಟಿಯರೊಲ್ಲಬ್ಬರು ಜಯಾ. ಹಾಸ್ಯ, ಪೋಷಕ ಪಾತ್ರಗಳಲ್ಲಿ ಛಾಪು ಮೂಡಿಸಿರುವ ಕಲಾವಿದೆ. ಇಂದು ಬಿ.ಜಯಾ (03/03/1944 – 03/06/2021) ಅವರು ಅಗಲಿದ ದಿನ.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು