ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಹಯವದನ – ವೈಶಾಲಿ ಕಾಸರವಳ್ಳಿ, ಸುಂದರ್‌ರಾಜ್‌

ಗಿರೀಶ್ ಕಾರ್ನಾಡರ ರಚನೆಯ ಬಿ.ವಿ.ಕಾರಂತ ಸಂಗೀತ ಸಂಯೋಜಿಸಿ – ನಿರ್ದೇಶಿಸಿದ್ದ ‘ಹಯವದನ’ (1972) ನಾಟಕದ ‘ಪದ್ಮಿನಿ’ ಪಾತ್ರದಲ್ಲಿ ವೈಶಾಲಿ ಕಾಸರವಳ್ಳಿ ಮತ್ತು ‘ಕಪಿಲ’ನ ಪಾತ್ರದಲ್ಲಿ ಸುಂದರ್‌ರಾಜ್‌. ಸಿನಿಮಾಗೆ ಪರಿಚಯವಾಗುವ ಮುನ್ನ ನಟಿ ವೈಶಾಲಿ ಹವ್ಯಾಸಿ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ಇಂದು ನಟಿ – ನಿರ್ದೇಶಕಿ – ವಸ್ತ್ರವಿನ್ಯಾಶಕಿ ವೈಶಾಲಿ ಕಾಸರವಳ್ಳಿ (12/04/1952 – 27/09/2010) ಅವರ ಜನ್ಮದಿನ. (ಫೋಟೊ ಕೃಪೆ: ನಟ ಸುಂದರ್‌ರಾಜ್‌)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು