ಅಧೂರ್ತಿ ಸುಬ್ಬರಾವ್ ನಿರ್ದೇಶನದ ‘ತೋಡಿ ಕೋಡಳ್ಳು’ (1957) ತೆಲುಗು ಚಿತ್ರದಲ್ಲಿ ಬಾಲನಟನೊಂದಿಗೆ ಅಕ್ಕಿನೇನಿ ನಾಗೇಶ್ವರ ರಾವ್ ಮತ್ತು ಸಾವಿತ್ರಿ. ಶರತ್‌ಚಂದ್ರ ಚಟರ್ಜಿ ಅವರ ‘ನಿಷ್ಕೃತಿ’ ಬೆಂಗಾಲಿ ಕೃತಿ ಆಧರಿಸಿದ ಚಿತ್ರವಿದು. ಈ ಸಿನಿಮಾ ಏಕಕಾಲಕ್ಕೆ ‘ಎಂಗಳ್ ವೀಟ್ಟು ಮಹಾಲಕ್ಷ್ಮಿ’ ಶೀರ್ಷಿಕೆಯಡಿ ತಮಿಳಿನಲ್ಲೂ ತಯಾರಾಯ್ತು. (Photo Courtesy: TeluguCinemaHistory)

ಅಕ್ಕಿನೇನಿ ನಾಗೇಶ್ವರರಾವ್ – ಸಾವಿತ್ರಿ
- ತೆಲುಗು ಸಿನಿಮಾ
Share this post