ತಂದೆ, ಚಿತ್ರಸಾಹಿತಿ ಚಿ.ಸದಾಶಿವಯ್ಯ ಅವರೊಂದಿಗೆ ಚಿತ್ರಸಾಹಿತಿ ಚಿ.ಉದಯಶಂಕರ್. `ಮೊದಲ ತೇದಿ’ (1955) ಚಿತ್ರಕ್ಕೆ ಚಿತ್ರಕಥೆ ಮತ್ತು ಸಂಭಾಷಣೆ ಬರೆಯುವುದರೊಂದಿಗೆ ಚಿ.ಸದಾಶಿವಯ್ಯ ಅವರ ಸಿನಿಮಾ ನಂಟು ಶುರುವಾಯ್ತು. ಅವರು ಹತ್ತಾರು ಐತಿಹಾಸಿಕ, ಪೌರಾಣಿಕ, ಸಾಮಾಜಿಕ ಚಿತ್ರಗಳಿಗೆ ಸಾಹಿತ್ಯ ರಚಿಸಿದ್ದಾರೆ. ತಂದೆಯ ಮಾರ್ಗದರ್ಶನದಲ್ಲಿ ಚಿ.ಉದಯಶಂಕರ್ ಚಿತ್ರಸಾಹಿತಿಯಾಗಿ ರೂಪುಗೊಂಡರು. ಇಂದು ಚಿ.ಸದಾಶಿವಯ್ಯ (08/04/1908 -14/01/1982) ಅವರ ಜನ್ಮದಿನ. (ಫೋಟೊ: ಭವಾನಿ ಲಕ್ಷ್ಮೀನಾರಾಯಣ)

ಚಿತ್ರಸಾಹಿತಿ ಚಿ.ಸದಾಶಿವಯ್ಯ
- ಕನ್ನಡ ಸಿನಿಮಾ
Share this post