ಶಿವಗಂಗೆಯಲ್ಲಿ ಹುಣಸೂರು ಕೃಷ್ಣಮೂರ್ತಿ ನಿರ್ದೇಶನದ ‘ಭಕ್ತ ಜ್ಞಾನದೇವ’ (1982) ಸಿನಿಮಾ ಚಿತ್ರೀಕರಣದ ಸಂದರ್ಭ. ನಟ ತೂಗುದೀಪ ಶ್ರೀನಿವಾಸ್, ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ, ಸಹಾಯಕ ನಿರ್ದೇಶಕ ಕಲ್ಲೇಶ್ ಫೋಟೋದಲ್ಲಿದ್ದಾರೆ. ಕನ್ನಡ ಚಿತ್ರರಂಗ ಕಂಡ ಜನಪ್ರಿಯ ಪೋಷಕ – ಖಳನಟ ತೂಗುದೀಪ್ ಶ್ರೀನಿವಾಸ್ (17/04/1940 – 16/10/1995) ಅವರ ಜನ್ಮದಿನವಿಂದು. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

ಭಕ್ತ ಜ್ಞಾನದೇವ
- ಕನ್ನಡ ಸಿನಿಮಾ
Share this post