ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಮುಂಬಯಿ ಸ್ಟುಡಿಯೋದಲ್ಲಿ…

ತಮ್ಮ ಚಿತ್ರವೊಂದರ ಶೂಟಿಂಗ್ ನಿಮಿತ್ತ ಮುಂಬಯಿಗೆ ತೆರಳಿದ್ದ ಡಾ.ರಾಜಕುಮಾರ್‌ ಅವರೊಂದಿಗೆ ಪುತ್ರರಾದ ಶಿವರಾಜ್‌ ಮತ್ತು ರಾಘವೇಂದ್ರ ರಾಜಕುಮಾರ್ ಅವರೂ ಜೊತೆಯಾಗಿದ್ದರು. ಆಗ ಮುಂಬಯಿಯ ಸ್ಟೂಡಿಯೋವೊಂದರಲ್ಲಿ ‘ಸತ್ತೆ ಪೆ ಸತ್ತಾ’ (1982) ಹಿಂದಿ ಸಿನಿಮಾದ ಶೂಟಿಂಗ್ ನಡೆದಿತ್ತು. ಚಿತ್ರೀಕರಣದ ಬಿಡುವಿನ ವೇಳೆಯಲ್ಲಿ ಈ ಚಿತ್ರದ ಹೀರೋ ಅಮಿತಾಭ್ ಬಚ್ಚನ್‌ ಅವರೊಂದಿಗೆ ನಟ ಶನಿಮಹದೇವಪ್ಪ, ರಾಘವೇಂದ್ರ ರಾಜಕುಮಾರ್, ಶಿವರಾಜ್‌ ಕುಮಾರ್ ಮತ್ತು ಮೇಕಪ್ ಕಲಾವಿದ ಎಂ.ಎಸ್‌.ಕೇಶವ.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು