ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಅಡೂರು ಗೋಪಾಲಕೃಷ್ಣನ್ – 80

ತಮ್ಮ ನಿರ್ದೇಶನದ ‘ಸ್ವಯಂವರಂ’ (1972) ಮಲಯಾಳಂ ಸಿನಿಮಾ ಚಿತ್ರೀಕರಣದಲ್ಲಿ ನಿರ್ದೇಶಕ ಅಡೂರು ಗೋಪಾಲಕೃಷ್ಣನ್‌. ಅತ್ಯುತ್ತಮ ಪ್ರಾದೇಷಿಕ ಭಾಷಾ ಸಿನಿಮಾ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ನಟಿ (ಶಾರದಾ) ಮತ್ತು ಅತ್ಯುತ್ತಮ ಛಾಯಾಗ್ರಹಣ (ಮಂಕಡ ರವಿವರ್ಮ) ನಾಲ್ಕು ವಿಭಾಗದಲ್ಲಿ ಈ ಸಿನಿಮಾ ರಾಷ್ಟ್ರಪ್ರಶಸ್ತಿ ಪಡೆದಿದೆ. ಭಾರತೀಯ ಸಿನಿಮಾದ ಪ್ರಮುಖ ನಿರ್ದೇಶಕರಲ್ಲೊಬ್ಬರಾದ ಅಡೂರು ಗೋಪಾಲಕೃಷ್ಣ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಗೌರವ ಸಂದಿದೆ. ಪದ್ಮಭೂಷಣ ಪುರಸ್ಕೃತ ನಿರ್ದೇಶಕ ಇಂದು (ಜುಲೈ 3) 80ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. (Photo Courtesy: adoorgopalakrishnan.com)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು