ವೆನಿಸ್ ಚಿತ್ರೋತ್ಸವದಲ್ಲಿ ಜಗತ್ತಿನ ಇಬ್ಬರು ಶ್ರೇಷ್ಠ ನಿರ್ದೇಶಕರು – ಜಪಾನಿನ ಅಕಿರಾ ಕುರಸೋವಾ ಮತ್ತು ಭಾರತದ ಸತ್ಯಜಿತ್ ರೇ. ಜಾಗತಿಕ ಸಿನಿಮಾದ ಮಹತ್ವದ ನಿರ್ದೇಶಕ ಅಕಿರಾ ಕುರಸೋವಾ 57 ವರ್ಷಗಳ ವೃತ್ತಿ ಬದುಕಿನಲ್ಲಿ 30 ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಇಂದು ಕುರಸೋವಾ (23/03/1910 – 06/08/1998) ಜನ್ಮದಿನ. (ಫೋಟೋ ಕೃಫೆ: ರೆಡಿಟ್)

ಕುರಸೋವಾ – ಸತ್ಯಜಿತ್ ರೇ
- ಜಾಗತಿಕ ಸಿನಿಮಾ
Share this post