ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಕ್ಯಾಮರಾ ಹಿಂದಿನ ಸೋಜಿಗ, ಅಚ್ಚರಿ, ಖುಷಿ, ಸಂಕಟಗಳನ್ನು ಕಟ್ಟಿಕೊಡುವ ಅಂಕಣ. ಕ್ಯಾಮರಾ ಮುಂದಿನ ಚಿತ್ರಗಳು ತೆರೆಯ ಮೇಲೆ ನಮಗೆ ಕಾಣಿಸುತ್ತವೆ. ಸಿನಿಮಾ ತಯಾರಿಯ ಹಿಂದಿನ ಕತೆಗಳನ್ನು ಸಿನಿಪ್ರೇಮಿಗಳಿಗೆ ಹೇಳುವ ವಿಶಿಷ್ಟ ಅಂಕಣ.

ನನ್ನ ಚೋಮ, ಕರಿಯ ಚೋಮ!

ಹಿರಿಯ ಮೇಕಪ್ ಕಲಾವಿದ ಎನ್.ಕೆ.ರಾಮಕೃಷ್ಣ ಅವರ ಬಣ್ಣದ ಬದುಕಿಗೀಗ ನಾಲ್ಕು ದಶಕ. ಕಲಾತ್ಮಕ, ಕಮರ್ಷಿಯಲ್ ಎರಡೂ ಶೈಲಿಯ ಚಿತ್ರಗಳಲ್ಲಿ ಅವರದು ದಟ್ಟ ಅನುಭವ. ಮೇಕಪ್ ಆರ್ಟಿಸ್ಟ್ ಆಗಿ

ಬಾಲಣ್ಣನಿಂದ ಒದೆ ತಿಂದೋರು ಉದ್ಧಾರವಾಗಿದ್ದಾರೆ!

ನಾನು ರೂಂಗೆ ಹೋಗಿ, “ಬಾಲಣ್ಣ.. ಬಾಲಣ್ಣ..” ಎಂದು ಅವರ ಮೈಮುಟ್ಟಿ ಎಬ್ಬಿಸತೊಡಗಿದೆ. ಅರೆನಿದ್ದೆಯಲ್ಲಿದ್ದ ಬಾಲಣ್ಣ ರಪ್ ಅಂತ ಕೆನ್ನೆಗೆ ಹೊಡೆದುಬಿಟ್ರು! ನಾನು ಮುಖ ಊದಿಸಿಕೊಂಡು ಹೊರಗೆ ಬಂದು

ಟೀ ಕುಡಿಯುತ್ತಿದ್ದ ಆನೆ!

(ಫೋಟೊ – ಬರಹ: ಪ್ರಗತಿ ಅಶ್ವತ್ಥ ನಾರಾಯಣ) ವನ್ಯಜೀವಿಗಳು ಮತ್ತು ಮಾನವನ ಮಧ್ಯೆಯ ಸ್ನೇಹ, ಬಾಂಧವ್ಯದ ಕುರಿತ ಹಲವು ಕತೆಗಳು ಬೆಳ್ಳಿತೆರೆಯಲ್ಲಿ ಮೂಡಿಬಂದಿವೆ. ಕೆ.ಎಸ್‌.ಎಲ್‌.ಸ್ವಾಮಿ ನಿರ್ಮಿಸಿ, ನಿರ್ದೇಶಿಸಿದ

ಸರಿಯಾಗಿ ಚಾಮರ ಬೀಸೋಕೂ ಬರೋಲ್ವೆ?

ಸೀನ್ ಕಂಟ್ಯೂನಿಟಿಗೆ ತೊಂದರೆಯಾಯ್ತು. ನಿರ್ದೇಶಕರು ಬೇಡಿಕೊಂಡರೂ ಸಖಿಯ ಕೋಪ ತಣ್ಣಗಾಗಲಿಲ್ಲ. ಕ್ಯಾಮರಾಮನ್ ಖುದ್ದಾಗಿ ಬಂದು ಕ್ಷಮೆಯಾಚಿಸುವವರೆಗೂ ಬರೋಲ್ಲ ಎಂದು ಆಕೆ ಪಟ್ಟು ಹಿಡಿದಳು. ಭರ್ಜರಿ ಮೇಕಪ್‌ನಲ್ಲಿದ್ದ ನಾಗೇಂದ್ರರಾಯರು

ದಿಕ್ಕಾಪಾಲಾಗಿ ಓಡಿದೆವು..!

ಕಾರಿನಲ್ಲಿ ನಾನು, ಡ್ರೈವರ್‌ ಇಬ್ಬರೇ. ಮೂರ್ನಾಲ್ಕು ಕಿಲೋ ಮೀಟರ್ ಹೋಗುತ್ತಿದ್ದಂತೆ ಡ್ರೈವರ್‌ ಕಾರಿನ ಬ್ರೇಕ್ ಒತ್ತಿದ. ಎದುರಿಗೆ ಏಳೆಂಟು ಆನೆಗಳ ಹಿಂಡು! ಡ್ರೈವರ್‌ ಬ್ರೇಕ್ ಒತ್ತುದ್ದಿದ್ದಂತೆ ಹಿಂಡಿನಲ್ಲಿದ್ದ

ಬಾವಾಜಿ ಮೇಕಪ್‌ಗೆ 5 ರೂ. ಇನಾಮು!

ಕನ್ನಡ ಸಿನಿಮಾ ಮೇಕಪ್ ಕಲೆಯಲ್ಲಿ ಎಂ.ಎಸ್‌.ಕೇಶವರ ಅವರದ್ದು ಚಿರಪರಿಚಿತ ಹೆಸರು. ತಂದೆ, ಮೇಕಪ್ ಕಲಾವಿದ ಎಂ.ಎಸ್‌.ಸುಬ್ಬಣ್ಣ ಅವರೇ ಕೇಶವರಿಗೆ ಮೊದಲ ಗುರು. ಅಪ್ಪನಿಗೆ ಸಹಾಯಕರಾಗಿ ಕೆಲಸ ಆರಂಭಿಸಿ