ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

ಕ್ಯಾಮರಾ ಹಿಂದಿನ ಸೋಜಿಗ, ಅಚ್ಚರಿ, ಖುಷಿ, ಸಂಕಟಗಳನ್ನು ಕಟ್ಟಿಕೊಡುವ ಅಂಕಣ. ಕ್ಯಾಮರಾ ಮುಂದಿನ ಚಿತ್ರಗಳು ತೆರೆಯ ಮೇಲೆ ನಮಗೆ ಕಾಣಿಸುತ್ತವೆ. ಸಿನಿಮಾ ತಯಾರಿಯ ಹಿಂದಿನ ಕತೆಗಳನ್ನು ಸಿನಿಪ್ರೇಮಿಗಳಿಗೆ ಹೇಳುವ ವಿಶಿಷ್ಟ ಅಂಕಣ.

ಟೀ ಕುಡಿಯುತ್ತಿದ್ದ ಆನೆ!

(ಫೋಟೊ – ಬರಹ: ಪ್ರಗತಿ ಅಶ್ವತ್ಥ ನಾರಾಯಣ) ವನ್ಯಜೀವಿಗಳು ಮತ್ತು ಮಾನವನ ಮಧ್ಯೆಯ ಸ್ನೇಹ, ಬಾಂಧವ್ಯದ ಕುರಿತ ಹಲವು ಕತೆಗಳು ಬೆಳ್ಳಿತೆರೆಯಲ್ಲಿ ಮೂಡಿಬಂದಿವೆ. ಕೆ.ಎಸ್‌.ಎಲ್‌.ಸ್ವಾಮಿ ನಿರ್ಮಿಸಿ, ನಿರ್ದೇಶಿಸಿದ

ಸರಿಯಾಗಿ ಚಾಮರ ಬೀಸೋಕೂ ಬರೋಲ್ವೆ?

ಸೀನ್ ಕಂಟ್ಯೂನಿಟಿಗೆ ತೊಂದರೆಯಾಯ್ತು. ನಿರ್ದೇಶಕರು ಬೇಡಿಕೊಂಡರೂ ಸಖಿಯ ಕೋಪ ತಣ್ಣಗಾಗಲಿಲ್ಲ. ಕ್ಯಾಮರಾಮನ್ ಖುದ್ದಾಗಿ ಬಂದು ಕ್ಷಮೆಯಾಚಿಸುವವರೆಗೂ ಬರೋಲ್ಲ ಎಂದು ಆಕೆ ಪಟ್ಟು ಹಿಡಿದಳು. ಭರ್ಜರಿ ಮೇಕಪ್‌ನಲ್ಲಿದ್ದ ನಾಗೇಂದ್ರರಾಯರು

ದಿಕ್ಕಾಪಾಲಾಗಿ ಓಡಿದೆವು..!

ಕಾರಿನಲ್ಲಿ ನಾನು, ಡ್ರೈವರ್‌ ಇಬ್ಬರೇ. ಮೂರ್ನಾಲ್ಕು ಕಿಲೋ ಮೀಟರ್ ಹೋಗುತ್ತಿದ್ದಂತೆ ಡ್ರೈವರ್‌ ಕಾರಿನ ಬ್ರೇಕ್ ಒತ್ತಿದ. ಎದುರಿಗೆ ಏಳೆಂಟು ಆನೆಗಳ ಹಿಂಡು! ಡ್ರೈವರ್‌ ಬ್ರೇಕ್ ಒತ್ತುದ್ದಿದ್ದಂತೆ ಹಿಂಡಿನಲ್ಲಿದ್ದ

ಬಾವಾಜಿ ಮೇಕಪ್‌ಗೆ 5 ರೂ. ಇನಾಮು!

ಕನ್ನಡ ಸಿನಿಮಾ ಮೇಕಪ್ ಕಲೆಯಲ್ಲಿ ಎಂ.ಎಸ್‌.ಕೇಶವರ ಅವರದ್ದು ಚಿರಪರಿಚಿತ ಹೆಸರು. ತಂದೆ, ಮೇಕಪ್ ಕಲಾವಿದ ಎಂ.ಎಸ್‌.ಸುಬ್ಬಣ್ಣ ಅವರೇ ಕೇಶವರಿಗೆ ಮೊದಲ ಗುರು. ಅಪ್ಪನಿಗೆ ಸಹಾಯಕರಾಗಿ ಕೆಲಸ ಆರಂಭಿಸಿ

‘ಡಮ್ಮಿ’ ಜೊತೆ ನಿಜ ಕಲ್ಲುಗಳನ್ನೂ ಬೀಸಿದರು!

ಸಿದ್ದಲಿಂಗಯ್ಯ ನಿರ್ದೇಶನದ ‘ಹೇಮಾವತಿ’ ಕಥಾವಸ್ತುವಿನ ದೃಷ್ಟಿಯಿಂದ ಮಹತ್ವದ ಚಿತ್ರವಾಗಿ ದಾಖಲಾಗಿದೆ. ಚಿತ್ರದ ಹಲವು ಸನ್ನಿವೇಶಗಳಲ್ಲಿ ನಟ-ನಟಿಯರ ಜೊತೆ ಸ್ಥಳೀಯರೂ ಪಾತ್ರಧಾರಿಗಳಾಗಿದ್ದಾರೆ. ಅಂಥದ್ದೊಂದು ಸನ್ನಿವೇಶ ಚಿತ್ರಿಸುವಾಗ ನಡೆದ ಅಚಾತುರ್ಯವನ್ನು

ನಾವು ಹೇಳಿದ್ದು ನಮಗೂ ಅರ್ಥವಾಗಿರಲಿಲ್ಲ!

`ಏನಪ್ಪ ಶಿವಶಂಕ್ರು, ಇವರೇನು ಹರಿಕಥೆ ಮಾಡ್ತಾ ಇದಾರಾ? ಇವರ ಬಾಯಿ ಮುಚ್ಸೋದು ಹೇಗೆ?’ ಎಂದು ಬಾಲಣ್ಣ ಅಲವತ್ತುಕೊಂಡರು. ನನಗೂ ಅವರ ಗಲಾಟೆಯಿಂದ ತಲೆ ಕೆಟ್ಟುಹೋಗಿತ್ತು – ಚಿತ್ರಸಾಹಿತಿ

ಟ್ರೆಂಡಿಂಗ್ನಲ್ಲಿ

ಜನಪ್ರಿಯ ಪೋಸ್ಟ್ ಗಳು