ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಸ್ಮಿತಾ ಪಾಟೀಲ್ – ಜಿ.ಅರವಿಂದನ್

‘ಚಿದಂಬರಂ’ (1985) ಮಲಯಾಳಂ ಸಿನಿಮಾ ಚಿತ್ರೀಕರಣದ ಸಂದರ್ಭ. ನಟಿ ಸ್ಮಿತಾ ಪಾಟೀಲ್‌ ಜೊತೆ ಚಿತ್ರದ ನಿರ್ದೇಶಕ ಜಿ.ಅರವಿಂದನ್‌. ಮಲಯಾಳಂ ಸಿನಿರಂಗದ ಮಹತ್ವದ ನಿರ್ದೇಶಕ ಜಿ.ಅರವಿಂದನ್‌ (23/01/1935 – 15/03/1991) ಅಗಲಿದ ದಿನವಿದು. (ಫೋಟೋ ಕೃಪೆ: NFAI)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು