ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ದೇವತಾ ಮನುಷ್ಯ

ಸಿಂಗೀತಂ ಶ್ರೀನಿವಾಸರಾವ್‌ ನಿರ್ದೇಶನದ ‘ದೇವತಾ ಮನುಷ್ಯ’ (1988) ಚಿತ್ರದಲ್ಲಿ ಡಾ.ರಾಜಕುಮಾರ್‌. ಈ ಸಿನಿಮಾದ ಚಿತ್ರಕಥೆ ಚಿ.ಉದಯಶಂಕರ್‌, ಸಂಗೀತ ಉಪೇಂದ್ರ ಕುಮಾರ್‌, ಛಾಯಾಗ್ರಹಣ ವಿ.ಕೆ.ಕಣ್ಣನ್ ಅವರದು. (ಫೋಟೊ ಕೃಪೆ: ಮಲ್ಲಿಕಾರ್ಜುನ ಮೇಟಿ)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು