‘ದಳಪತಿ’ (1991) ತಮಿಳು ಸಿನಿಮಾ ಚಿತ್ರೀಕರಣ ಸಂದರ್ಭ. ನಿರ್ದೇಶಕ ಮಣಿರತ್ನಂ, ನಟಿಯರಾದ ಶೋಭನಾ, ಶ್ರೀವಿದ್ಯಾ ಇದ್ದಾರೆ. ಪಂಚಭಾಷಾ ತಾರೆ ಶ್ರೀವಿದ್ಯಾ ನಾಯಕನಟಿ, ಪೋಷಕ ಕಲಾವಿದೆಯಾಗಿ ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಯ ಐನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕಿರುತೆರೆ ಸರಣಿಗಳಲ್ಲೂ ಸಕ್ರಿಯರಾಗಿದ್ದ ನಟಿ ಕ್ಯಾನ್ಸರ್‌ನಿಂದಾಗಿ 53ರ ಹರೆಯದಲ್ಲಿ ಅಕಾಲಿಕ ನಿಧನ ಹೊಂದಿದರು. ಇಂದು ಶ್ರೀವಿದ್ಯಾ (24/07/1953 – 19/10/2006) ಜನ್ಮದಿನ.

ದಳಪತಿ – ಶ್ರೀವಿದ್ಯಾ
- ಬಹುಭಾಷಾ ಸಿನಿಮಾ
Share this post