ಗೌತಮ್ ಘೋಷ್ ನಿರ್ದೇಶನದ ‘ಪಾರ್’ (1984) ಹಿಂದಿ ಚಿತ್ರದಲ್ಲಿ ಶಬಾನಾ ಅಜ್ಮಿ ಮತ್ತು ನಾಸಿರುದ್ದೀನ್ ಷಾ. ಹಿಂದಿ ಮತ್ತು ಬೆಂಗಾಲಿ ಸಿನಿಮಾರಂಗದ ಗಮನಾರ್ಹ ನಿರ್ದೇಶಕ ಹಾಗೂ ಛಾಯಾಗ್ರಾಹಕ ಗೌತಮ್ ಘೋಷ್. ಅವರ ಹಲವಾರು ಸಿನಿಮಾ ಮತ್ತು ಸಾಕ್ಷ್ಯಚಿತ್ರಗಳು ರಾಷ್ಟ್ರಪ್ರಶಸ್ತಿಗಳನ್ನು ಪಡೆದಿದ್ದು, ಅಂತಾರಾಷ್ಟ್ರೀಯ ಗೌರವಗಳಿಗೂ ಪಾತ್ರವಾಗಿವೆ. ಇಟಿಲಿಯ ಪ್ರತಿಷ್ಠಿತ ‘ವಿಟೋರಿಯಾ ಡಿ ಸಿಕಾ’ ಪ್ರಶಸ್ತಿ ಪಡೆದಿದ್ದಾರೆ. ಇಂದು (ಜುಲೈ 24) ಗೌತಮ್ ಘೋಷನ್ ಅವರಿಗೆ 71 ತುಂಬಿತು.

ಪಾರ್ – ಗೌತಮ್ ಘೋಷ್
- ಹಿಂದಿ ಸಿನಿಮಾ
Share this post