ಗಾಯಕಿ ಮಂಜುಳಾ ಗುರುರಾಜ್ ಅವರ ಮೊದಲ ಚಿತ್ರಗೀತೆ ಧ್ವನಿಮುದ್ರಣದ ಸಂದರ್ಭವಿದು (1983, ನವೆಂಬರ್ 1). ಜೋಸೈಮನ್ ನಿರ್ದೇಶನದ ‘ರೌಡಿ ರಾಜ’ ಸಿನಿಮಾದ ‘ನಗುವುದನು ಕಲಿಯುವೆಯಾ’ ಮೊದಲ ಸಿನಿಮಾ ಗೀತೆ. ಇಲ್ಲಿಯವರೆಗೆ ಅವರು ವಿವಿಧ ಭಾಷಾ ಸಿನಿಮಾಗಳ 3,500ಕ್ಕೂ ಹೆಚ್ಚು ಚಿತ್ರಗೀತೆಗಳಿಗೆ ದನಿಯಾಗಿದ್ದಾರೆ. ಸಿನಿಮಾ ಹಾಡುಗಳ ಜೊತೆ ಭಾವಗೀತೆ, ಜನಪದ ಗೀತೆ, ಭಕ್ತಿಗೀತೆ ಸೇರಿದಂತೆ ವಿವಿಧ ಪ್ರಕಾರಗಳ 14,000ಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದಾರೆ. ಇಂದು (ಜೂನ್ 10) ಮಂಜುಳಾ ಗುರುರಾಜ್ ಅವರ 62ನೇ ಹುಟ್ಟುಹಬ್ಬ.

ಮೊದಲ ಸಿನಿಮಾ ಹಾಡು
- ಕನ್ನಡ ಸಿನಿಮಾ
Share this post