ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ವಿ.ಶಾಂತಾರಾಂಗೆ ಗೌರವ ಸಮರ್ಪಣೆ

ಬೆಂಗಳೂರು ವುಡ್‌ಲ್ಯಾಂಡ್ಸ್‌ ಹೋಟೆಲ್‌ನಲ್ಲಿ ಹಿಂದಿ ನಟ, ನಿರ್ದೇಶಕ, ನಿರ್ಮಾಪಕ ವಿ.ಶಾಂತಾರಾಂ ಅವರನ್ನು ಸನ್ಮಾನಿಸಿದ ಸಂದರ್ಭ. ವಿ.ಶಾಂತಾರಾಂ, ಫಿಲ್ಮ್ ಡೆವಲಪ್‌ಮೆಂಟ್ ಕಾರ್ಪೋರೇಷನ್ ಅಧಿಕಾರಿ ಕೆ.ಕೆ.ಮೂರ್ತಿ, ಕಂಠೀರವ ಸ್ಟುಡಿಯೋ ಸಂಸ್ಥಾಪಕರಲ್ಲೊಬ್ಬರಾದ ಕರಿಬಸವಯ್ಯ, ರಂಗಕರ್ಮಿ ಗುಬ್ಬಿ ವೀರಣ್ಣ ಫೊಟೋದಲ್ಲಿದ್ದಾರೆ.

Share this post