ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

ಮಾಡಿ ಮಡಿದವರು

ಮಾಡಿ ಮಡಿದವರು

ಕೆ ಎಂ ಶಂಕರಪ್ಪ ನಿರ್ದೇಶನದ ‘ಮಾಡಿ ಮಡಿದವರು’ (1974) ಚಿತ್ರದಲ್ಲಿ ಕೋದಂಡರಾಮ್‌ ಮತ್ತು ಗಿರಿಜಾ ಲೋಕೇಶ್‌. ಕಾದಂಬರಿಕಾರ ಬಸವರಾಜ್‌ ಕಟ್ಟೀಮನಿ ಅವರ ಕೃತಿಯನ್ನು ಆಧರಿಸಿದ ಚಿತ್ರವಿದು. ಮೈಸೂರು ಅನಂತಸ್ವಾಮಿ ಗೀತ ಸಂಗೀತ ಮತ್ತು ಭಾಸ್ಕರ್‌ ಚಂದಾವರ್ಕರ್‌ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ.
(ಫೋಟೊ : ಪ್ರಗತಿ ಅಶ್ವತ್ಥ ನಾರಾಯಣ)

Share this post