ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

'ಘಟಶ್ರಾದ್ಧ' ಚಿತ್ರೀಕರಣದಲ್ಲಿ...

‘ಘಟಶ್ರಾದ್ಧ’ ಚಿತ್ರೀಕರಣದಲ್ಲಿ…

‘ಘಟಶ್ರಾದ್ಧ’ (1977) ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಮತ್ತು ಛಾಯಾಗ್ರಾಹಕ ಎಸ್‌.ರಾಮಚಂದ್ರ. ಹೊಸ ಅಲೆಯ ಸಿನಿಮಾಗಳ ಸಂದರ್ಭದಲ್ಲಿ ‘ಘಟಶ್ರಾದ್ಧ’, ಭಾರತದ ಪ್ರಮುಖ ಸಿನಿಮಾ ಆಗಿ ದಾಖಲಾಗುತ್ತದೆ. ಗಿರೀಶ್‌ ಕಾಸರವಳ್ಳಿ ನಿರ್ದೇಶನದ ಚೊಚ್ಚಲ ಫೀಚರ್‌ ಸಿನಿಮಾ ಇದು. ಅತ್ಯುತ್ತಮ ಸಿನಿಮಾ, ಅತ್ಯುತ್ತಮ ಸಂಗೀತ (ಬಿ.ವಿ.ಕಾರಂತ) ಮತ್ತು ಅತ್ಯುತ್ತಮ ಬಾಲನಟ (ಅಜಿತ್‌ ಕುಮಾರ್‌) ಮೂರು ವಿಭಾಗಗಳಲ್ಲಿ ಸಿನಿಮಾಗೆ ರಾಷ್ಟ್ರಪ್ರಶಸ್ತಿಗಳು ಸಂದಿವೆ.
(Photo Courtesy : Girish Kasaravalli)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು