ಕೆ.ಎಸ್.ಎಲ್.ಸ್ವಾಮಿ ನಿರ್ದೇಶನದ ‘ಹರಕೆಯ ಕುರಿ’ (1992) ಚಿತ್ರದಲ್ಲಿ ಎಚ್.ಜಿ.ದತ್ತಾತ್ರೇಯ (ದತ್ತಣ್ಣ) ಮತ್ತು ಎಚ್.ಜಿ.ಸೋಮಶೇಖರ್ ರಾವ್. ತಾರಾ ಸಹೋದರರು ತೆರೆಯ ಮೇಲೆ ಒಟ್ಟಿಗೆ ಕಾಣಿಸಿಕೊಂಡಿರುವ ಚಿತ್ರವಿದು. ರಂಗಭೂಮಿ, ಸಿನಿಮಾ, ಕಿರುತೆರೆ ನಟ ದತ್ತಣ್ಣ ಅವರಿಗಿಂದು 79 ವರ್ಷ ತುಂಬಿತು. ಕನ್ನಡದ ಶ್ರೇಷ್ಠ ಚಿತ್ರನಿರ್ದೇಶಕರ ಚಿತ್ರಗಳಲ್ಲಿ ಅಭಿನಯಿಸಿರುವ ದತ್ತಣ್ಣ ಅವರಿಗೆ ಮೂರು (ಮುನ್ನುಡಿ, ಮೌನಿ, ಭಾರತ್ ಸ್ಟೋರ್ಸ್) ರಾಷ್ಟ್ರಪ್ರಶಸ್ತಿಗಳು ಸಂದಿವೆ. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

ದತ್ತಣ್ಣ – 79
- ಕನ್ನಡ ಸಿನಿಮಾ
Share this post