ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಚಿತ್ರನಿರ್ದೇಶಕಿ ಸುಮಿತ್ರಾ ಭಾವೆ ನೆನಪು

‘ದೋಘಿ’ (1995) ಮರಾಠಿ ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ನಿರ್ದೇಶಕ ಜೋಡಿ ಸುಮಿತ್ರಾ ಭಾವೆ ಮತ್ತು ಸುನೀಲ್ ಸುಖ್ತಂಕರ್‌, ನಟಿ ರೇಣುಕಾ ದಫ್ತಾದಾರ್. ಈ ಸಿನಿಮಾ ಮೂರು ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಪಡೆದಿದೆ. ಮರಾಠಿ ಚಿತ್ರರಂಗ ಮತ್ತು ರಂಗಭೂಮಿಯ ಖ್ಯಾತ ನಿರ್ದೇಶಕಿ ಸುಮಿತ್ರಾ ಭಾವೆ (78 ವರ್ಷ) ಇಂದು (ಏಪ್ರಿಲ್‌ 19) ಅಗಲಿದ್ದಾರೆ. ಸಾಮಾಜಿಕ ಕಳಕಳಿಯ ಚಿತ್ರಗಳ ಮೂಲಕ ಅವರು ಅಪಾರ ಮೆಚ್ಚುಗೆಗೆ ಪಾತ್ರರಾಗಿದ್ದರು. (ಫೋಟೊ ಕೃಪೆ: ‘ಲೋಕಸತ್ತಾ’ ಹಿಂದಿ ಪತ್ರಿಕೆ)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು