ಹೃಷಿಕೇಶ್ ಮುಖರ್ಜಿ ನಿರ್ದೇಶನದ ‘ಅನಾರಿ’ (1959) ಹಿಂದಿ ಚಿತ್ರದಲ್ಲಿ ಲಲಿತಾ ಪವಾರ್ ಮತ್ತು ರಾಜ್ ಕಪೂರ್. ಈ ಚಿತ್ರದ ನಟನೆಗೆ ಲಲಿತಾ ಪವಾರ್ ಅತ್ಯುತ್ತಮ ಪೋಷಕ ನಟಿ ಫಿಲ್ಮ್‌ಫೇರ್ ಪುರಸ್ಕಾರ ಪಡೆದರು. ಇಂದು ನಟಿ ಲಲಿತಾ ಪವಾರ್ (18/04/1916 – 24/02/1998) ಜನ್ಮದಿನ. ಹಿಂದಿ, ಮರಾಠಿ ಮತ್ತು ಗುಜರಾತಿ ಭಾಷೆಯ 650ಕ್ಕೂ ಹೆಚ್ಚು ಚಿತ್ರಗಳಲ್ಲಿ ಲಲಿತಾ ಪವಾರ್ ನಟಿಸಿದ್ದಾರೆ. ‘ರಾಮಾಯಣ’ ಕಿರುತೆರೆ ಸರಣಿಯಲ್ಲಿ ಅವರು ನಿರ್ವಹಿಸಿದ್ದ ‘ಮಂಥರಾ’ ಪಾತ್ರ ದೊಡ್ಡ ಜನಪ್ರಿಯತೆ ಗಳಿಸಿತ್ತು. (Photo Courtesy: Filmy Duniya)

ಲಲಿತಾ ಪವಾರ್ ನೆನಪು
- ಹಿಂದಿ ಸಿನಿಮಾ
Share this post