‘ಬೂತಯ್ಯನ ಮಗ ಅಯ್ಯು’ (1974) ಚಿತ್ರದ ಶತದಿನೋತ್ಸವ ಸಮಾರಂಭದಲ್ಲಿ ನಿರ್ದೇಶಕ ಸಿದ್ದಲಿಂಗಯ್ಯ, ನಿರ್ಮಾಪಕರಾದ ವರದಪ್ಪ, ವೀರಾಸ್ವಾಮಿ, ಡಾ.ರಾಜಕುಮಾರ್, ವರನಟನ ತಾಯಿ ಲಕ್ಷ್ಮಮ್ಮ ಮತ್ತು ಪಾರ್ವತಮ್ಮ ರಾಜಕುಮಾರ್. ಕನ್ನಡ ಚಿತ್ರರಂಗ ಕಂಡ ಪ್ರಮುಖ ಚಿತ್ರನಿರ್ಮಾಪಕ, ವಿತರಕ ವೀರಾಸ್ವಾಮಿ (17/04/1937 – 23/08/1992) ಅವರ ಜನ್ಮದಿನವಿಂದು. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

‘ಬೂತಯ್ಯನ ಮಗ ಅಯ್ಯು’ ಶತದಿನೋತ್ಸವ
- ಕನ್ನಡ ಸಿನಿಮಾ
Share this post