ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಕರಿಮಾಯಿ

ಬಿ.ಜಯಶ್ರೀ ನಿರ್ದೇಶನದ ‘ಕರಿಮಾಯಿ’ ನಾಟಕದಲ್ಲಿ ಆನಂದರಾಜು, ಲಂಬೂ ನಾಗೇಶ್, ವಾಸು, ನಾಗೇಂದ್ರ ಶಾನ್ ಮತ್ತಿತರರು. ಜ್ಞಾನಪೀಠ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ ಅವರ ಕೃತಿಯನ್ನು ಆಧರಿಸಿದ ಎಂಬತ್ತರ ದಶಕದ ಜನಪ್ರಿಯ ಪ್ರಯೋಗಗಳಲ್ಲೊಂದು ‘ಕರಿಮಾಯಿ’. (ಫೋಟೊ ಕೃಪೆ: ನಾಗೇಂದ್ರ ಶಾನ್‌)

Share this post