ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಇದು ಸಿನಿಮಾ ಬರಹಗಳ ಗುಚ್ಛ. ಇಲ್ಲಿ ವಿವಿಧ ಭಾಷಾ ಸಿನಿಮಾಗಳ ಕುರಿತ ನೋಟ, ಅಭಿಪ್ರಾಯ, ವಿಶ್ಲೇಷಣೆ, ಟಿಪ್ಪಣಿಗಳು ಇರಲಿವೆ. ಈ ಮೂಲಕ ತಮ್ಮ ನಿಲುವುಗಳನ್ನು ಹಂಚಿಕೊಳ್ಳುವ ಲೇಖಕರು ಸಿನಿಪ್ರಿಯರಿಗೂ ಒಳನೋಟಗಳನ್ನು ಹಂಚಲಿದ್ದಾರೆ.

‘ಉಮಂಡು ಘಮಂಡು…’ ಮತ್ತು ಎಸ್‌ಪಿಬಿ

ಭಾರತೀಯ ಸಿನಿಮಾ ಕಂಡ ಹೆಮ್ಮೆಯ ಗಾಯಕ ಎಸ್‌ಪಿಬಿ ಅಗಲಿ ಇಂದಿಗೆ (ಸೆಪ್ಟೆಂಬರ್‌ 25) ಒಂದು ವರ್ಷ. ಇಂದು ಅವರ ಕುರಿತ ‘ಸ್ವರ ಸಾಮ್ರಾಟ ಎಸ್‌.ಪಿ.ಬಾಲಸುಬ್ರಹ್ಮಣ್ಯಂ’ ಕೃತಿ ಲೋಕಾರ್ಪಣೆಗೊಳ್ಳುತ್ತಿದೆ. ಹಿರಿಯ ಪತ್ರಕರ್ತ ವಿ.ಹನುಮಂತಪ್ಪ ಪುಸ್ತಕ ರಚಿಸಿದ್ದಾರೆ.

ಪೂರ್ಣ ಓದಿ »

ಮನಕಲಕುವ ‘ಶಿಂಡ್ಲರ್ಸ್ ಲಿಸ್ಟ್’

(ಬರಹ: ಸಂತೋಷ್‌ಕುಮಾರ್‌ ಎಲ್‌.ಎಂ.) ಅದು ಎರಡನೇ ಮಹಾಯುದ್ಧದ ಸಂದರ್ಭ. ಯಹೂದಿಗಳನ್ನು ಈ ಭೂಮಿಯಿಂದ ನಿರ್ನಾಮ ಮಾಡಲೇಬೇಕೆಂದು ಹಿಟ್ಲರ್ ಮುಂದಾಳತ್ವದ ನಾಜಿ ಪಡೆ ಹೇಳಹೆಸರಿಲ್ಲದಂತೆ ಕಂಡಕಂಡಲ್ಲಿ ಸಾಮೂಹಿಕ ಹತ್ಯೆ

ಬೆಳ್ಳಿತೆರೆಯ ಶ್ರೀಕೃಷ್ಣ

(ಬರಹ: ಡಾ.ಕೆ.ಪುಟ್ಟಸ್ವಾಮಿ, ಲೇಖಕರು) ಕೃಷ್ಣ ಎಂದರೆ ನೆನಪಾಗುವುದು ತೆಲುಗು/ತಮಿಳು ಚಿತ್ರಗಳಲ್ಲಿ ಕೃಷ್ಣನ ಪಾತ್ರ ವಹಿಸಿದ ಅಭಿಜಾತ ನಟ ನಂದಮೂರಿ ತಾರಕ ರಾಮಾರಾವ್ (ಎನ್‌ಟಿಆರ್) ಅವರ ಬಿಂಬ. ತೆಲುಗು

ಶಂಕರ್‌ನಾಗ್ ಫೋನ್‌ ಟೆಕ್ನಿಕ್!

(ಬರಹ: ಪ್ರಗತಿ ಅಶ್ವತ್ಥ ನಾರಾಯಣ, ಸ್ಥಿರಚಿತ್ರ ಛಾಯಾಗ್ರಾಹಕರು) ಶಂಕರ್‌ನಾಗ್‌ ಕನ್ನಡ ಸಿನಿಮಾಗೆ ಪದಾರ್ಪಣೆ ಮಾಡಿದ ‘ಒಂದಾನೊಂದು ಕಾಲದಲ್ಲಿ’ ಚಿತ್ರಕ್ಕೆ ನಾನು ಸ್ಥಿರಚಿತ್ರ ಛಾಯಾಗ್ರಾಹಕನಾಗಿ ಕಾರ್ಯನಿರ್ವಹಿಸಿದ್ದೆ. ಅಂದಿನಿಂದಲೂ ಅವರು

ಯಾವ ಮೋಹನ ಮುರಳಿ ಕರೆಯಿತೋ ತಮಿಳು ತೀರಕೆ ನಿನ್ನನು?

ಕೋಟೇಶ್ವರದಿಂದ ಬೆಂಗಳೂರಿಗೆ ವಲಸೆ ಬಂದು, ಪುಟ್ಟ ಕ್ಯಾಂಟೀನ್‌ ಇಟ್ಟುಕೊಂಡು ಬದುಕು ನಡೆಸುತ್ತಿದ್ದ ರಾಮಮೂರ್ತಿ ಎಂಬ ಹೆಸರಿನ ಬಡವನ ಮಗನಾ ಈ ಕೋಕಿಲಾ ಮೋಹನ್‌? ಅಪ್ಪನ ಕ್ಯಾಂಟೀನ್‌ನಲ್ಲಿ ಮುಸುರೆ

‘ಸನಾದಿ ಅಪ್ಪಣ್ಣ’ ಸಿನಿಮಾದ ಆತ್ಮ ಬಿಸ್ಮಿಲ್ಲಾ ಖಾನ್ ಎಂದಿದ್ದರು ಡಾ. ರಾಜಕುಮಾರ್

ಖ್ಯಾತ ಶಹನಾಯಿ ವಾದಕ ಬಿಸ್ಮಿಲ್ಲಾ ಖಾನ್‌ ಅವರ ಸಂಸ್ಮರಣಾ ದಿನವಿಂದು (ಆಗಸ್ಟ್‌ 21). ಶಹನಾಯಿ ವಾದ್ಯ ಮತ್ತು ಬಿಸ್ಮಿಲ್ಲಾ ಖಾನ್‌ ಅವರನ್ನು ಕನ್ನಡಿಗರಿಗೆ ಹೆಚ್ಚು ಪರಿಚಯಿಸಿದ ಸಿನಿಮಾ

ಸಾಹಸಿ ಚಿತ್ರಕರ್ಮಿ ದ್ವಾರಕೀಶ್

ಕನ್ನಡ ಚಿತ್ರರಂಗದಲ್ಲಿ ಹೊಸತನಕ್ಕಾಗಿ ಮಿಡಿಯುತ್ತಿದ್ದ ನಟ, ನಿರ್ಮಾಪಕ ದ್ವಾರಕೀಶ್. ಕನ್ನಡ ಸಿನಿಮಾ ಮಾರುಕಟ್ಟೆ ಅಷ್ಟೇನೂ ವಿಸ್ತಾರವಾಗಿಲ್ಲದ ಕಾಲದಲ್ಲೇ ದೊಡ್ಡ ಬಜೆಟ್‌ನ ಅದ್ಧೂರಿತನದ ಚಿತ್ರಗಳನ್ನು ತೆರೆಗೆ ತಂದವರು. ಇಂದು

ಟ್ರೆಂಡಿಂಗ್ನಲ್ಲಿ

ಜನಪ್ರಿಯ ಪೋಸ್ಟ್ ಗಳು