ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

ಇದು ಸಿನಿಮಾ ಬರಹಗಳ ಗುಚ್ಛ. ಇಲ್ಲಿ ವಿವಿಧ ಭಾಷಾ ಸಿನಿಮಾಗಳ ಕುರಿತ ನೋಟ, ಅಭಿಪ್ರಾಯ, ವಿಶ್ಲೇಷಣೆ, ಟಿಪ್ಪಣಿಗಳು ಇರಲಿವೆ. ಈ ಮೂಲಕ ತಮ್ಮ ನಿಲುವುಗಳನ್ನು ಹಂಚಿಕೊಳ್ಳುವ ಲೇಖಕರು ಸಿನಿಪ್ರಿಯರಿಗೂ ಒಳನೋಟಗಳನ್ನು ಹಂಚಲಿದ್ದಾರೆ.

‘ಉಮಂಡು ಘಮಂಡು…’ ಮತ್ತು ಎಸ್‌ಪಿಬಿ

ಭಾರತೀಯ ಸಿನಿಮಾ ಕಂಡ ಹೆಮ್ಮೆಯ ಗಾಯಕ ಎಸ್‌ಪಿಬಿ ಅಗಲಿ ಇಂದಿಗೆ (ಸೆಪ್ಟೆಂಬರ್‌ 25) ಆರು ವರ್ಷ. ಹಿರಿಯ ಪತ್ರಕರ್ತ ವಿ.ಹನುಮಂತಪ್ಪ ಅವರು spb ಅವರ ಕುರಿತು ರಚಿಸಿರುವ ‘ಸ್ವರ ಸಾಮ್ರಾಟ ಎಸ್‌.ಪಿ.ಬಾಲಸುಬ್ರಹ್ಮಣ್ಯಂ’ ಕೃತಿಯಲ್ಲಿನ ಒಂದು

ಪೂರ್ಣ ಓದಿ »

ಸಿದ್ದಲಿಂಗಯ್ಯನವರ ಬಯೋಪಿಕ್ ಆಗಬೇಕು…

(ಬರಹ – ಫೋಟೊಗಳು: ಪ್ರಗತಿ ಅಶ್ವತ್ಥ ನಾರಾಯಣ, ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕ) ನಿರ್ದೇಶಕ ಸಿದ್ದಲಿಂಗಯ್ಯನವರು ತೀರ ಸರಳಜೀವಿ. ಯಾವುದೇ ಆಡಂಬರ, ಪ್ರಚಾರಗಳಿಂದ ದೂರ ಉಳಿದವರು. ಹಳ್ಳಿಯಲ್ಲಿ ಬಡ

`ಸ್ಟಂಟ್ ಹಿರೋಯಿನ್’ ಮಮ್ತಾಜ್

ಸಿನಿಮಾ ಜೀವನದ ಆರಂಭದಲ್ಲಿ ಮಮ್ತಾಜ್‌ `ಸ್ಟಂಟ್ ಹಿರೋಯಿನ್’ ಎಂದು ಹೆಸರಾಗಿದ್ದ ನಟಿ. ಭಾರತೀಯ ಚಿತ್ರರಂಗದ ಮೊದಲ ಸೂಪರ್‌ಸ್ಟಾರ್ ರಾಜೇಶ್ ಖನ್ನಾರ ಹಲವು ಚಿತ್ರಗಳ ನಾಯಕಿ. ಹುಟ್ಟಿದ್ದು 1947,

ಪ್ರೇಕ್ಷಕರ ಅಂತರಂಗದ ಕದ ತೆರೆದು ಹಾಡಿದ ಕಲಾವಿದೆ ಜಯಂತಿ

(ಬರಹ: ಡಾ.ಕೆ.ಪುಟ್ಟಸ್ವಾಮಿ, ಲೇಖಕರು) ಕನ್ನಡ ಚಿತ್ರರಂಗದಲ್ಲಿ ಸಂಭವಿಸಿದಂತಹ ಅಪರೂಪದ ವಿದ್ಯಮಾನಗಳಲ್ಲಿ ಜಯಂತಿ ಎಂಬ ನಟಿಯ ಅಭಿನಯವೂ ಒಂದು. ಕನ್ನಡ ಚಿತ್ರರಂಗದ ಅತ್ಯದ್ಭುತ ಸಾಧನೆಯೆಂದು ಜಯಂತಿಯವರ ಕಲಾ ಬದುಕು

‘ಶಹೀದ್’ ಖ್ಯಾತಿಯ ಮನೋಜ್ ಕುಮಾರ್

ದೇಶಭಕ್ತಿ ಚಿತ್ರಗಳ ಮೂಲಕವೇ ಗುರುತಿಸಿಕೊಂಡ ನಟ ಮನೋಜ್ ಕುಮಾರ್. ಅವರ ನಿಜ ನಾಮಧೇಯ ಹರಿಕಿಶನ್ ಗಿರಿ ಗೋಸ್ವಾಮಿ. ಮೇರು ನಟ ದಿಲೀಪ್‍ಕುಮಾರ್ ಅವರ ಕಟ್ಟಾ ಅಭಿಮಾನಿ ಹರಿಕಿಶನ್.

ಪ್ರಯೋಗಶೀಲ ನಟ ನಾಸಿರುದ್ದೀನ್ ಷಾ

ಭಾರತೀಯ ಚಿತ್ರರಂಗದ ಹೊಸ ಅಲೆಯ ಸಿನಿಮಾಗಳ ಪ್ರಮುಖ ನಟ ನಾಸಿರುದ್ದೀನ್ ಷಾ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಭಾರತೀಯ ಕಲಾವಿದ. ಹಿಂದಿ ಸೇರಿದಂತೆ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ತಯಾರಾದ

ಈಸಿ – ಜೈಸಿದವನ ರೋಚಕ ಕಥೆ

ಟಾಮ್‌ ಹ್ಯಾಂಕ್‌ ಅವರ ಬಹುತೇಕ ಚಿತ್ರಗಳು ಕಥಾಹಂದರ – ಅಭಿನಯ – ತಾಂತ್ರಿಕತೆಯ ದೃಷ್ಟಿಯಿಂದ ಸ್ಮರಣೀಯವಾಗಿವೆ. ಮಾರ್ಲನ್ ಬ್ರಾಂಡೊ, ಗ್ರೆಗರಿ ಪೆಕ್, ಕ್ಲಿಂಟ್ ಈಸ್ಟ್ ವುಡ್‌ರಂತಹವ ಸಾಲಲ್ಲಿ