ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಇದು ಸಿನಿಮಾ ಬರಹಗಳ ಗುಚ್ಛ. ಇಲ್ಲಿ ವಿವಿಧ ಭಾಷಾ ಸಿನಿಮಾಗಳ ಕುರಿತ ನೋಟ, ಅಭಿಪ್ರಾಯ, ವಿಶ್ಲೇಷಣೆ, ಟಿಪ್ಪಣಿಗಳು ಇರಲಿವೆ. ಈ ಮೂಲಕ ತಮ್ಮ ನಿಲುವುಗಳನ್ನು ಹಂಚಿಕೊಳ್ಳುವ ಲೇಖಕರು ಸಿನಿಪ್ರಿಯರಿಗೂ ಒಳನೋಟಗಳನ್ನು ಹಂಚಲಿದ್ದಾರೆ.

‘ಉಮಂಡು ಘಮಂಡು…’ ಮತ್ತು ಎಸ್‌ಪಿಬಿ

ಭಾರತೀಯ ಸಿನಿಮಾ ಕಂಡ ಹೆಮ್ಮೆಯ ಗಾಯಕ ಎಸ್‌ಪಿಬಿ ಅಗಲಿ ಇಂದಿಗೆ (ಸೆಪ್ಟೆಂಬರ್‌ 25) ಒಂದು ವರ್ಷ. ಇಂದು ಅವರ ಕುರಿತ ‘ಸ್ವರ ಸಾಮ್ರಾಟ ಎಸ್‌.ಪಿ.ಬಾಲಸುಬ್ರಹ್ಮಣ್ಯಂ’ ಕೃತಿ ಲೋಕಾರ್ಪಣೆಗೊಳ್ಳುತ್ತಿದೆ. ಹಿರಿಯ ಪತ್ರಕರ್ತ ವಿ.ಹನುಮಂತಪ್ಪ ಪುಸ್ತಕ ರಚಿಸಿದ್ದಾರೆ.

ಪೂರ್ಣ ಓದಿ »

ಬೆಳ್ಳಿತೆರೆಯ ಭಾವಜೀವಿ ಗುಲ್ಜಾರ್

ಭಾರತೀಯ ಸಿನಿಮಾ ಚಿತ್ರಕತೆಗೆ ಒಂದು ಹೊಸ ರೀತಿಯ ಕಾವ್ಯಾತ್ಮಕತೆ ತಂದು ಕೊಟ್ಟ ಹೆಗ್ಗಳಿಕೆ ಗುಲ್ಜಾರ್ ಅವರದ್ದು. ಮತ್ತೊಂದೆಡೆ ಗುಲ್ಜಾರ್‌ ಅವರ ಪ್ರಗತಿಪರತೆಯ ಸಂಕೇತ ಅವರ ಸಿನೆಮಾದ ಸ್ತ್ರೀ

ರಾಷ್ಟ್ರಪ್ರೇಮ ಸಾರುವ ಪ್ರಮುಖ ಕನ್ನಡ ಸಿನಿಮಾಗಳು

ಜನರಲ್ಲಿ ರಾಷ್ಟ್ರಾಭಿಮಾನದ ಕಿಚ್ಚು ಹೊತ್ತಿಸುವಲ್ಲಿ ಬೆಳ್ಳಿತೆರೆಯ ಪಾಲೂ ಇದೆ. ಆಗಿಂದಾಗ್ಗೆ ಇಲ್ಲಿ ದೇಶಭಕ್ತಿ ಸಾರುವ, ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯ ಸಿನಿಮಾಗಳು ತಯಾರಾಗಿವೆ. ರಾಷ್ಟ್ರೀಯತೆ ಸಾರುವ ಪ್ರಮುಖ ಕನ್ನಡ

ಮರೆಯಲಾರೆ ಈ ಸುದಿನ…

(ಬರಹ: ಗಾನಾಸುಮಾ ಪಟ್ಟಸೋಮನಹಳ್ಳಿ, ಗಾಯಕ) ಎಪ್ಪತ್ತು, ಎಂಬತ್ತರ ದಶಕಗಳಲ್ಲಿ ಸಾಮಾಜಿಕ ನಾಟಕಗಳು ಬಹು ಜನಪ್ರಿಯವಾಗಿದ್ದವು. ಅಂತಹ ಹತ್ತಾರು ಪ್ರಮುಖ ನಾಟಕಗಳ ಪೈಕಿ ಬೇಲೂರು ಕೃಷ್ಣಮೂರ್ತಿ ಅವರ ‘ತ್ಯಾಗಿ’

ಸಿದ್ದಲಿಂಗಯ್ಯನವರ ಬಯೋಪಿಕ್ ಆಗಬೇಕು…

(ಬರಹ – ಫೋಟೊಗಳು: ಪ್ರಗತಿ ಅಶ್ವತ್ಥ ನಾರಾಯಣ, ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕ) ನಿರ್ದೇಶಕ ಸಿದ್ದಲಿಂಗಯ್ಯನವರು ತೀರ ಸರಳಜೀವಿ. ಯಾವುದೇ ಆಡಂಬರ, ಪ್ರಚಾರಗಳಿಂದ ದೂರ ಉಳಿದವರು. ಹಳ್ಳಿಯಲ್ಲಿ ಬಡ

`ಸ್ಟಂಟ್ ಹಿರೋಯಿನ್’ ಮಮ್ತಾಜ್

ಸಿನಿಮಾ ಜೀವನದ ಆರಂಭದಲ್ಲಿ ಮಮ್ತಾಜ್‌ `ಸ್ಟಂಟ್ ಹಿರೋಯಿನ್’ ಎಂದು ಹೆಸರಾಗಿದ್ದ ನಟಿ. ಭಾರತೀಯ ಚಿತ್ರರಂಗದ ಮೊದಲ ಸೂಪರ್‌ಸ್ಟಾರ್ ರಾಜೇಶ್ ಖನ್ನಾರ ಹಲವು ಚಿತ್ರಗಳ ನಾಯಕಿ. ಹುಟ್ಟಿದ್ದು 1947,

ಪ್ರೇಕ್ಷಕರ ಅಂತರಂಗದ ಕದ ತೆರೆದು ಹಾಡಿದ ಕಲಾವಿದೆ ಜಯಂತಿ

(ಬರಹ: ಡಾ.ಕೆ.ಪುಟ್ಟಸ್ವಾಮಿ, ಲೇಖಕರು) ಕನ್ನಡ ಚಿತ್ರರಂಗದಲ್ಲಿ ಸಂಭವಿಸಿದಂತಹ ಅಪರೂಪದ ವಿದ್ಯಮಾನಗಳಲ್ಲಿ ಜಯಂತಿ ಎಂಬ ನಟಿಯ ಅಭಿನಯವೂ ಒಂದು. ಕನ್ನಡ ಚಿತ್ರರಂಗದ ಅತ್ಯದ್ಭುತ ಸಾಧನೆಯೆಂದು ಜಯಂತಿಯವರ ಕಲಾ ಬದುಕು

ಟ್ರೆಂಡಿಂಗ್ನಲ್ಲಿ

ಜನಪ್ರಿಯ ಪೋಸ್ಟ್ ಗಳು