ವಿಜಯ್ ನಿರ್ದೇಶನದ ‘ಸನಾದಿ ಅಪ್ಪಣ್ಣ’ (1977) ಹಾಡಿನ ಧ್ವನಿಮುದ್ರಣ ಸಂದರ್ಭದಲ್ಲಿ ಚಿತ್ರದ ಛಾಯಾಗ್ರಾಹಕ ಆರ್.ಚಿಟ್ಟಿಬಾಬು, ಖ್ಯಾತ ಶಹನಾಯಿ ವಾದಕ ಬಿಸ್ಮಿಲ್ಲಾ ಖಾನ್ ಮತ್ತು ವರನಟ ಡಾ.ರಾಜಕುಮಾರ್. ಕನ್ನಡದ 72 ಚಿತ್ರಗಳು ಸೇರಿದಂತೆ 90ಕ್ಕೂ ಹೆಚ್ಚು ಸಿನಿಮಾಗಳಿಗೆ ಚಿಟ್ಟಿಬಾಬು (25/05/1927 – 28/01/1999) ಛಾಯಾಗ್ರಹಣ ಮಾಡಿದ್ದಾರೆ. ಇಂದು (ಮೇ 25) ಅವರ ಜನ್ಮದಿನ.

ಛಾಯಾಗ್ರಾಹಕ ಚಿಟ್ಟಿಬಾಬು
- ಕನ್ನಡ ಸಿನಿಮಾ
Share this post