ನಂದಿಬೆಟ್ಟದಲ್ಲಿ ‘ಲಗ್ನಪತ್ರಿಕೆ’ (1967) ಸಿನಿಮಾ ಚಿತ್ರಿಕರಣದ ಬಿಡುವಿನ ವೇಳೆ ಕನ್ನಡ ಚಿತ್ರರಂಗದ ಮೇರು ಹಾಸ್ಯಕಲಾವಿದರಾದ ನರಸಿಂಹರಾಜು ಮತ್ತು ದ್ವಾರಕೀಶ್. ಸ್ಥಿರಚಿತ್ರ ಛಾಯಾಗ್ರಾಹಕ ಭವಾನಿ ಲಕ್ಷ್ಮೀನಾರಾಯಣ ಅವರ ಕ್ಯಾಮರಾದಲ್ಲಿ ಸೆರೆಯಾದ ಅಪರೂಪದ ಚಿತ್ರ.

ನಗು ಎಂದಿಗೂ..
- ಕನ್ನಡ ಸಿನಿಮಾ
Share this post