ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಶ್ರೀ ರಾಮಾಂಜನೇಯ ಯುದ್ಧ

ಎಂ.ಎಸ್.ನಾಯಕ್‌ ನಿರ್ದೇಶನದ ‘ಶ್ರೀ ರಾಮಾಂಜನೇಯ ಯುದ್ಧ’ (1963) ಚಿತ್ರದಲ್ಲಿ ಉದಯಕುಮಾರ್, ರಾಜಕುಮಾರ್, ಆದವಾನಿ ಲಕ್ಷ್ಮೀದೇವಿ. ಅಮೃತಕಲಾ ಪ್ರೊಡಕ್ಷನ್ಸ್ ನಿರ್ಮಾಣದ ಈ ಚಿತ್ರಕ್ಕೆ ಗೀತಪ್ರಿಯ ಅವರು ಸಂಭಾಷಣೆ ಮತ್ತು ಗೀತೆ ರಚಿಸಿದ್ದರು. ಸಂಗೀತ ಸಂಯೋಜನೆ ಸತ್ಯಂ, ಛಾಯಾಗ್ರಹಣ ವೆಂಕಟ್‌ ಸಂಕಲನ ಬಾಲ್‌ ಜಿ.ಯಾದವ್‌ ಅವರದು. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು