ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ರಂಗನಾಯಕಿ

ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ರಂಗನಾಯಕಿ’ (1981) ಚಿತ್ರದಲ್ಲಿ ಆರತಿ, ಅಂಬರೀಶ್‌, ರಾಜಾನಂದ್‌. ಕಾದಂಬರಿಕಾರ ಅಶ್ವತ್ಥ ಅವರ ಕೃತಿಯನ್ನು ಆಧರಿಸಿದ ಯಶಸ್ವೀ ಪ್ರಯೋಗ. ಎಂ.ರಂಗರಾವ್ ಸಂಗೀತ ಸಂಯೋಜನೆ, ಎಸ್‌.ಮಾರುತಿ ರಾವ್ ಛಾಯಾಗ್ರಹಣ ಚಿತ್ರಕ್ಕಿದೆ. ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಟಿ (ಆರತಿ) ಮತ್ತು ಅತ್ಯುತ್ತಮ ಪೋಷಕ ನಟ (ರಾಮಕೃಷ್ಣ) ರಾಜ್ಯಪ್ರಶಸ್ತಿಗಳು ಸಂದಿವೆ. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು