ರವಿಚಂದ್ರನ್ ನಿರ್ಮಾಣ – ನಿರ್ದೇಶನದ ‘ಶಾಂತಿ ಕ್ರಾಂತಿ’ ಕನ್ನಡ ಚಿತ್ರದ ತಮಿಳು ಅವತರಣಿಕೆ ‘ನಟ್ಟಕ್ಕು ಒರು ನಲ್ಲವನ್’ (1991). ತಮಿಳು ಸಿನಿಮಾದ ಹೀರೋ ರಜನೀಕಾಂತ್. ಬೆಂಗಳೂರಿನಲ್ಲಿ ಚಿತ್ರೀಕರಣದ ಮೊದಲ ದಿನ ಮೇಕಪ್‌ಮ್ಯಾನ್ ಎಂ.ಎಸ್.ಕೇಶವ ಅವರಿಂದ ಮೇಕಪ್ ಮಾಡಿಸಿಕೊಳ್ಳುವ ಮುನ್ನ ಸೆರೆಹಿಡಿದ ಫೋಟೋ ಇದು. “ಡಾ.ರಾಜಕುಮಾರ್ ಅವರಂತಹ ದಿಗ್ಗಜ ಕಲಾವಿದರಿಗೆ ಮೇಕಪ್ ಮಾಡಿರುವ ಕೈಗಳಿವು” ಎಂದು ರಜನೀಕಾಂತ್ ಅವರು ಮೇಕಪ್ ಕಲೆ – ಕಲಾವಿದನಿಗೆ ಗೌರವ ಸೂಚಿಸಿದ ಕ್ಷಣ.

ಮೇಕಪ್ ಕಲೆ – ಕಲಾವಿದನಿಗೆ ನಮನ
- ಬಹುಭಾಷಾ ಸಿನಿಮಾ
Share this post