ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ನಟಿ ಭಾನುಮತಿ ನೆನಪು

ತೆಲುಗು ಚಿತ್ರರಂಗದ ಮೊದಲ ಸೂಪರ್‌ಸ್ಟಾರ್ ನಾಯಕನಟಿ ಎಂದೇ ಕರೆಸಿಕೊಂಡವರು ಭಾನುಮತಿ. ನಟನೆ ಜೊತೆ ಗಾಯಕಿ, ಚಿತ್ರನಿರ್ದೇಶಕಿ, ನಿರ್ಮಾಪಕಿ, ಸಂಗೀತ ನಿರ್ದೇಶಕಿ, ಲೇಖಕಿಯಾಗಿ ಅವರದ್ದು ಬಹುಮುಖ ಪ್ರತಿಭೆ. ತೆಲುಗು ಮತ್ತು ತಮಿಳಿನ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ. ಪದ್ಮಭೂಷಣ ಪುರಸ್ಕೃತ ನಟಿ ಭಾನುಮತಿ (07/09/1925 – 24/12/2005) ಅವರ ಜನ್ಮದಿನವಿಂದು.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು