ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಕಳತ್ತೂರ್‌ ಕಣ್ಣಮ್ಮ – ಬಾಲನಟ ಕಮಲ್‌

ಭೀಮ್‌ಸಿಂಗ್‌ ನಿರ್ದೇಶನದ ‘ಕಳತ್ತೂರ್‌ ಕಣ್ಣಮ್ಮ’ (1960) ತಮಿಳು ಚಿತ್ರದಲ್ಲಿ ಜೆಮಿನಿ ಗಣೇಶನ್‌ ಮತ್ತು ಬಾಲನಟನಾಗಿ ಕಮಲ ಹಾಸನ್‌. ತಮಿಳು ಚಿತ್ರರಂಗದ ಜನಪ್ರಿಯ ನಟ – ನಿರ್ದೇಶಕ ಕಮಲ ಹಾಸನ್‌ ಬೆಳ್ಳಿತೆರೆಗೆ ಪರಿಚಯವಾದ ಚಿತ್ರವಿದು. ಐದು ತಮಿಳು, ಒಂದು ಮಲಯಾಳಂ ಚಿತ್ರದಲ್ಲಿ ಅವರು ಬಾಲನಟನಾಗಿ ಕಾಣಿಸಿಕೊಂಡಿದ್ದಾರೆ.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು