ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

‘ಅಂಬರ್’ – ನರ್ಗಿಸ್

ಜಯಂತ್‌ ದೇಸಾಯಿ ನಿರ್ದೇಶನದ ‘ಅಂಬರ್‌’ (1952) ಹಿಂದಿ ಚಿತ್ರದಲ್ಲಿ ನರ್ಗಿಸ್‌ ಮತ್ತು ರಾಜ್‌ಕಪೂರ್‌. ಹಿಂದಿ ಚಿತ್ರರಂಗದ ಜನಪ್ರಿಯ ತಾರೆ ನರ್ಗಿಸ್ (01/06/1929 – 03/05/1981) ಅವರ ಜನ್ಮದಿನವಿಂದು. (Photo Courtesy: Film History Pics)

Share this post