ಬಿ.ಸುರೇಶ್ ನಿರ್ದೇಶನದ ‘ಪುಟ್ಟಕ್ಕನ ಹೈವೇ’ (2011) ಚಿತ್ರದಲ್ಲಿ ಪ್ರಕಾಶ್ ರೈ, ಶ್ರುತಿ, ಮಂಡ್ಯ ರಮೇಶ್. ಕತೆಗಾರ, ಚಿತ್ರನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಕೃತಿಯನ್ನು ಆಧರಿಸಿದ ಪ್ರಯೋಗವಿದು. ಹಂಸಲೇಖ ಸಂಗೀತ ಸಂಯೋಜನೆ, ಎಚ್.ಎಂ.ರಾಮಚಂದ್ರ ಛಾಯಾಗ್ರಹಣ ಚಿತ್ರಕ್ಕಿದೆ.

ಪುಟ್ಟಕ್ಕನ ಹೈವೇ
- ಕನ್ನಡ ಸಿನಿಮಾ
Share this post