ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ದೂರದ ಬೆಟ್ಟ

ಸಿದ್ದಲಿಂಗಯ್ಯ ನಿರ್ದೇಶನದ ‘ದೂರದ ಬೆಟ್ಟ’ (1973) ಚಿತ್ರದಲ್ಲಿ ರಾಜಕುಮಾರ್, ಕೆ.ಎಸ್‌.ಅಶ್ವಥ್‌. ಕನ್ನಡ ಬೆಳ್ಳಿಪರದೆ ಮೇಲೆ ರಾಜ್‌ ಮತ್ತು ಅಶ್ವಥರು ಒಟ್ಟಿಗೆ ಕಾಣಿಸಿಕೊಳ್ಳುವ ಸನ್ನಿವೇಶಗಳನ್ನು ಸಿನಿಪ್ರಿಯರು ಬಹುವಾಗಿ ಇಷ್ಟಪಡುತ್ತಾರೆ. ‘ಅಣ್ಣ ತಂಗಿ’ ಚಿತ್ರದಿಂದ ಆರಂಭಿಸಿ ‘ಶಬ್ದವೇಧಿ’ ಚಿತ್ರದವರೆಗೆ ಅಶ್ವಥ್ ಅವರು ರಾಜಕುಮಾರರೊಂದಿಗೆ 94 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇಂದು ಕೆ.ಎಸ್‌.ಅಶ್ವಥ್ (25/03/1925 – 18/01/2010) ಜನ್ಮದಿನ.

Share this post