ಬಹುಭಾಷಾ ತಾರೆ ಬಿ.ಸರೋಜಾದೇವಿ ಅವರ ಸುಂದರ ಚಿತ್ರ. ಬೆಂಗಳೂರಿನ ನಟಿಯ ಮನೆಯಲ್ಲಿ ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ ನಾರಾಯಣ ಅವರು ‘ಮೇನಕಾ’ ಸಿನಿಮಾ ಪತ್ರಿಕೆಗೆಂದು ಸೆರೆಹಿಡಿದ ಫೋಟೊ. ‘ಚಿತ್ರಪಥ’ ಬಳಗದಿಂದ ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.

ಪದ್ಮಭೂಷಣ ಬಿ.ಸರೋಜಾದೇವಿ
- ಕನ್ನಡ ಸಿನಿಮಾ
Share this post