ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಏಕ್ ಶ್ರೀಮಾನ್ ಏಕ್ ಶ್ರೀಮತಿ

ಬಪ್ಪಿ ಸೋನಿ ನಿರ್ದೇಶನದ ‘ಏಕ್ ಶ್ರೀಮಾನ್‌ ಏಕ್ ಶ್ರೀಮತಿ’ (1969) ಹಿಂದಿ ಚಿತ್ರದಲ್ಲಿ ಬಬಿತಾ ಮತ್ತು ಶಶಿಕಪೂರ್‌. ‘ದಸ್‌ ಲಾಖ್‌’ (1966) ಹಿಂದಿ ಚಿತ್ರದೊಂದಿಗೆ ಬೆಳ್ಳಿತೆರೆ ಪ್ರವೇಶಿಸಿದ ಬಬಿತಾ ಇಪ್ಪತ್ತು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ನಟ ರಣಧೀರ್ ಕಪೂರ್ ಅವರನ್ನು ವರಿಸಿದ ನಂತರ ಬಬಿತಾ ನಟನೆಯಿಂದ ದೂರ ಉಳಿದರು. ಕರಿಷ್ಮಾ ಮತ್ತು ಕರೀನಾ ಇಬ್ಬರು ರಣಧೀರ್‌ ಕಪೂರ್ – ಬಬಿತಾ ದಂಪತಿಯ ತಾರಾ ಪುತ್ರಿಯರು. ಇಂದು ಬಬಿತಾ 74ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. (Photo Courtesy: Film History Pics)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು