ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ನಿರ್ದೇಶಕ ಶಕ್ತಿ ಸಮಂತ ನೆನಪು

ಸಂತೋಷಕೂಟವೊಂದರಲ್ಲಿ ನಟ ರಾಜೇಶ್ ಖನ್ನಾ, ನಿರ್ದೇಶಕ ಶಕ್ತಿ ಸಮಂತ ಮತ್ತು ನಟ ಉತ್ತಮ್ ಕುಮಾರ್‌. ಹೌರಾ ಬ್ರಿಡ್ಜ್‌, ಕಶ್ಮೀರ್ ಕಿ ಕಲಿ, ಆನ್ ಈವ್ನಿಂಗ್ ಇನ್‌ ಪ್ಯಾರಿಸ್‌, ಆರಾಧನಾ, ಅಮರ್ ಪ್ರೇಮ್‌, ಕಟಿ ಪತಂಗ್‌, ಅನುರಾಗ್, ಅಮಾನುಷ್‌… ನಂತಹ ಉತ್ತಮ ಹಿಂದಿ ಚಿತ್ರಗಳನ್ನು ತೆರೆಗಿತ್ತ ನಿರ್ದೇಶಕ ಶಕ್ತಿ ಸಮಂತ. ನಿರ್ಮಾಪಕರೂ ಹೌದು. ಇಂದು ಶಕ್ತಿ ಸಮಂತ (13/01/1926 – 09/04/2009) ಅಗಲಿದ ದಿನ. (Photo Courtesy: Film History Pics)

Share this post