ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

ನಟ-ನಟಿಯರು ತೆರೆಯ ಮೇಲೆ ಕಾಣಿಸಿಕೊಂಡು ಪ್ರೇಕ್ಷಕರ ಮನಸೂರೆಗೊಂಡರೆ, ತೆರೆಯ ಹಿಂದೆ ದುಡಿಯುವ ತಂತ್ರಜ್ಞರು ಎಲೆಮರೆಯ ಕಾಯಿಗಳಂತೆ. ಈ ಎಲ್ಲಾ ಹಿರಿಯರ ನೆನಪಿನೊಂದಿಗೆ ಅವರ ಸಿನಿಮಾ ಸಾಧನೆಯನ್ನು ಸ್ಮರಿಸುವ ಅಂಕಣವಿದು.

ಅಪರೂಪದ ಸಾಧಕ ವೀರಾಸ್ವಾಮಿ

ಉತ್ತರ ಭಾರತದ ವ್ಯಕ್ತಿಯೊಬ್ಬರು ಬೆಂಗಳೂರಿನಲ್ಲಿ `ಡ್ರೀಮ್‍ಲ್ಯಾಂಡ್’ ಸಿನಿಮಾ ಹಂಚಿಕೆ ಕಚೇರಿ ನಡೆಸುತ್ತಿದ್ದರು. ಅವರಲ್ಲಿ ಸಾಮಾನ್ಯ ನೌಕರನಾಗಿ ಕೆಲಸಕ್ಕೆ ಸೇರಿದ ವೀರಾಸ್ವಾಮಿ ಸ್ವಂತ ಪರಿಶ್ರಮದಿಂದ ಎತ್ತರಕ್ಕೆ ಬೆಳೆದ ಸಾಧಕ. ಕಾರಣಾಂತರಗಳಿಂದ ಚಿತ್ರ ಹಂಚಿಕೆ ಸಂಸ್ಥೆಯನ್ನು ಮುಚ್ಚುವ ಸಂದರ್ಭ ಎದುರಾಯ್ತು. ಆಗ ಉತ್ತರ ಭಾರತ

ಪೂರ್ಣ ಓದಿ »

ಚಿತ್ರನಿರ್ಮಾಣಕ್ಕೆ ಸ್ಥಿರತೆ ತಂದುಕೊಟ್ಟವರು ಪಾರ್ವತಮ್ಮ ರಾಜಕುಮಾರ್

ಚಿತ್ರನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ ಅಗಲಿ ಇಂದಿಗೆ (ಮೇ 31) ಒಂಬತ್ತು ವರ್ಷ. ಸದಭಿರುಚಿಯ ಚಿತ್ರಗಳ ನಿರ್ಮಾಣದೊಂದಿಗೆ ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದ, ಚಿತ್ರನಿರ್ಮಾಣದಲ್ಲಿ ಶಿಸ್ತು ರೂಢಿಸಿದವರು ಪಾರ್ವತಮ್ಮ. ವರನಟ ಡಾ.ರಾಜಕುಮಾರ್ ಕನ್ನಡಗರ ಐಕಾನ್ ಆಗಿ ರೂಪುಗೊಳ್ಳುವಲ್ಲಿ ಪಾರ್ವತಮ್ಮನವರ ಶ್ರಮ ದೊಡ್ಡದು. “ಕನ್ನಡ ಸಿನಿಮಾ

ಪೂರ್ಣ ಓದಿ »

ಫ್ಯಾಂಟಸಿ ಸಿನಿಮಾಗಳ ನಿರ್ದೇಶಕ ವಿಠಲಾಚಾರ್ಯ

ದಕ್ಷಿಣ ಭಾರತದಲ್ಲಿ ಫ್ಯಾಂಟಸಿ ಸಿನಿಮಾಗಳ ಟ್ರೆಂಡ್ ಆರಂಭಿಸಿದ ನಿರ್ದೇಶಕರು ಬಿ.ವಿಠಲಾಚಾರ್ಯ. ಕನ್ನಡಿಗರಾದ ಅವರು ತೆಲುಗು, ತಮಿಳು ಚಿತ್ರರಂಗಗಳಲ್ಲಿ ದೊಡ್ಡ ಹೆಸರು ಮಾಡಿದರು. ಇಂದು (ಮೇ 28) ವಿಠಲಾಚಾರ್ಯ

ಮಹಾನಟಿ ಮನೋರಮ

‘ಮಾಳಯಿಟ್ಟ ಮಂಗೈ’ (1958) ತಮಿಳು ಚಿತ್ರದೊಂದಿಗೆ ಮನೋರಮ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು. 1985ರಲ್ಲಿ ಸಾವಿರ ಸಿನಿಮಾಗಳಲ್ಲಿ ನಟಿಸಿದ ಗಿನ್ನಿಸ್ ದಾಖಲೆ ಅವರ ಹೆಸರಿನಲ್ಲಿತ್ತು. ಇಂದು ಮನೋರಮ (26/10/1937

ಚಿತ್ರಗೀತೆಗಳ ಹಿಂದಿನ ಕಣ್ಣು ‘ಚಿಟ್ಟಿಬಾಬು’

ಚಿತ್ರಗೀತೆಗಳನ್ನು ಅರ್ಥ ಮಾಡಿಕೊಂಡು ಅದಕ್ಕೆ ತಕ್ಕಂತೆ ಬೆಳ್ಳಿತೆರೆಯಲ್ಲಿ ಮೂಡಿಸಿದ ಚಿಟ್ಟಿ ಬಾಬು ಅವರಂತಹ ಛಾಯಾಗ್ರಾಹಕರು ಭಾರತೀಯ ಚಿತ್ರರಂಗದಲ್ಲಿಯೇ ಬೆರಳೆಣಿಕೆಯಷ್ಟು. ಇಂದು (ಮೇ 25) ಚಿಟ್ಟಿ ಬಾಬು ಜನ್ಮದಿನ.

ಅಪ್ಪಟ ಸಿನಿಮಾ ತಂತ್ರಜ್ಞ ಬಾಲು ಮಹೇಂದ್ರ

ಮಹೇಂದ್ರರ ಪಾತ್ರ ಸೃಷ್ಟಿ, ಕಥಾ ಸಂವಿಧಾನ, ಪಾತ್ರಗಳಿಗೆ ಕಲಾವಿದರ ಆಯ್ಕೆಯಲ್ಲಿ ತೋರಿಸುತ್ತಿದ್ದ ಸೂಕ್ಷ್ಮತೆ, ಕಥೆಯನ್ನು ’ಹೇಳು’ತ್ತಿದ್ದ ರೀತಿ, ಇಳಯರಾಜಾರನ್ನು ಬಳಸಿಕೊಂಡ ವಿಧಾನ ಅವಿಸ್ಮರಣೀಯ. – ಲೇಖಕ ರಾಘವನ್

ಸಂಗೀತಕ್ಕೆ ಹೊಸತನ ನೀಡಿದ ‘ಸತ್ಯಂ’

ಡೋಲಕ್‍ನಿಂದ ಮ್ಯೂಸಿಕ್ ಕಂಪೋಸ್ ಮಾಡ್ತಾ ಇದ್ದ ಜಗತ್ತಿನ ಏಕೈಕ ಸಂಗೀತ ನಿರ್ದೇಶಕ ಸತ್ಯಂ. ಅವರು ಸಂಗೀತ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ 36 ವರ್ಷಗಳಲ್ಲಿ 312 ತೆಲುಗು, 131 ಕನ್ನಡ,

ಬೆಳ್ಳಿತೆರೆಯ ‘ಅಮ್ಮ’ ಪಂಢರೀಬಾಯಿ

ಉತ್ತರ ಕನ್ನಡದ ಭಟ್ಕಳ ಪಂಢರೀಬಾಯಿ ಅವರ ಹುಟ್ಟೂರು. ತಂದೆ ರಂಗವಿಠಲರು ಹರಿಕಥಾ ವಿದ್ವಾನ್‌ ಮತ್ತು ಕೀರ್ತನಕಾರರು. ತಾಯಿ ಕಾವೇರಮ್ಮ ಶಾಲಾ ಉಪಾಧ್ಯಾಯಿನಿ. ಸಹೋದರ ವಿಮಲಾನಂದದಾಸ್‌ ಸಹ ಕೀರ್ತನಕಾರ

ಮಾಧುರ್ಯಕ್ಕೆ ಇನ್ನೊಂದು ಹೆಸರು ಎಂ.ರಂಗರಾವ್

ಕನ್ನಡ ಚಿತ್ರರಂಗ ಕಂಡ ಜನಪ್ರಿಯ ಸಂಗೀತ ಸಂಯೋಜಕರಲ್ಲೊಬ್ಬರು ಎಂ.ರಂಗರಾವ್‌. ಸ್ವರ ಸಂಯೋಜನೆ ಮಾಡುವುದು ಮಾತ್ರವಲ್ಲದೆ ಅವರು ವಾದ್ಯಗೋಷ್ಠಿಯನ್ನು ಕೂಡ ನಿರ್ವಹಿಸುತ್ತಿದ್ದರು. ಹೀಗಾಗಿ ಅವರ ಚಿತ್ರಗಳಲ್ಲಿ ಸ್ವಂತಿಕೆ ಎದ್ದು

ಕಾಮಿಡಿ ಲೆಜೆಂಡ್ ಚಾರ್ಲಿ ಚಾಪ್ಲಿನ್

ಜಾಗತಿಕ ಹಾಸ್ಯ ಸಿನಿಮಾ ಜಗತ್ತಿನ ಚಕ್ರವರ್ತಿ ಚಾರ್ಲಿ ಚಾಪ್ಲಿನ್‌. ಮೌನದಲ್ಲೇ ಎಲ್ಲವನ್ನೂ ಹೇಳುವ ಕಲೆಗಾರ. ನಟ, ನಿರ್ದೇಶಕ, ನಿರ್ಮಾಪಕರಾಗಿ ಅವರದು ಮಹತ್ವದ ಸಾಧನೆ. ಚಾಪ್ಲಿನ್‌ (16/04/1889 –

ಮಾಧುರ್ಯದ ಮಹಾರಾಜ ಪಿ.ಬಿ.ಶ್ರೀನಿವಾಸ್

ಗಾಯಕ ಪಿಬಿಎಸ್‌ ಅವರ ಸ್ಥಾನ ತುಂಬಲು ಖಂಡಿತವಾಗಿಯೂ ಯಾರಿಗೂ ಸಾಧ್ಯವಿಲ್ಲ. ಅವರು ಈಗ ನಮ್ಮೊಡನಿಲ್ಲದಿದ್ದರೂ ಅವರದೇ ಹಾಡಿನಂತೆ ಅವರದ್ದು ಹೃದಯಸಾಕ್ಷಿ ಹಾಡು. ಇಂದು ಪಿಬಿಎಸ್ (22/09/1930 –

ಟ್ರೆಂಡಿಂಗ್ನಲ್ಲಿ

ಜನಪ್ರಿಯ ಪೋಸ್ಟ್ ಗಳು