ಧಾರವಾಡದ ಕಲಾಭವನದಲ್ಲಿ ‘ಮ್ಯೂಸಿಕಲ್ ನೈಟ್’ ಕಾರ್ಯಕ್ರಮಕ್ಕೆ ಹಾಡಲು ಬಂದಿದ್ದ ಹಿಂದಿ ಚಿತ್ರರಂಗದ ಮೇರು ಗಾಯಕ ಕಿಶೋರ್ ಕುಮಾರ್ ಅವರನ್ನು ಬಾಲಕಿ ಸಂಗೀತ ಕಟ್ಟಿ (ಆಗ ಅವರಿಗೆ ಹತ್ತು ವರ್ಷ) ಹೂಗುಚ್ಛ ನೀಡಿ ಸ್ವಾಗತಿಸಿದ ಅಪರೂಪದ ಸಂದರ್ಭವಿದು. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಉನ್ನತ ಸಾಧನೆ ಮಾಡಿರುವ ಸಂಗೀತಾ ಕಟ್ಟಿ ಅವರು ಕನ್ನಡ ನಾಡಿನ ಅಪರೂಪದ ಗಾಯಕಿ. ಶಾಸ್ತ್ರೀಯ ಗಾಯನ, ಜನಪದ, ಭಕ್ತಿಗೀತೆ, ಭಾವಗೀತೆ, ಚಿತ್ರಗೀತೆ.. ಪ್ರಕಾರಗಳಲ್ಲಿ ಸಂಗೀತ ಪ್ರಿಯರಿಗೆ ಚಿರಪರಿಚಿತ ಧ್ವನಿ ಸಂಗೀತಾ ಕಟ್ಟಿ ಅವರದು. ಇಂದು (ಅಕ್ಟೋಬರ್ 7) ಅವರ ಹುಟ್ಟುಹಬ್ಬ.

ಕಿಶೋರ್ ಕುಮಾರ್ – ಸಂಗೀತಾ ಕಟ್ಟಿ
- ಕನ್ನಡ ಸಿನಿಮಾ
Share this post