ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಮೋಹನ್ ಲಾಲ್ – 61

ಮಲಯಾಳಂ ಚಿತ್ರರಂಗದ ಇಬ್ಬರು ದೊಡ್ಡ ನಟರಾದ ಮೋಹನ್‌ ಲಾಲ್‌ ಮತ್ತು ಮುಮ್ಮೂಟಿ ವೃತ್ತಿಬದುಕಿನ ಆರಂಭದ ದಿನಗಳ ಒಂದು ಫೋಟೋ. ಅಭಿಮಾನಿಗಳಿಂದ ‘ದಿ ಕಂಪ್ಲೀಟ್‌ ಆಕ್ಟರ್‌’ ಎಂದು ಕರೆಸಿಕೊಳ್ಳುವ ಪದ್ಮಭೂಷಣ ಪುರಸ್ಕೃತ ಮೋಹನ್‌ ಲಾಲ್‌ ಇಂದು 61ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. (Photo Courtesy: Mohal lal fan club)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು