ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ರಾಮಚಾರಿ – ಪ್ರಿನ್ಸಿಪಾಲ್‌

ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ನಾಗರಹಾವು’ (1972) ಚಿತ್ರದ ಬಹುಪಾಲು ಚಿತ್ರೀಕರಣ ನಡೆದದ್ದು ಚಿತ್ರದುರ್ಗದಲ್ಲಿ. ಕೆಲವು ಸನ್ನಿವೇಶಗಳನ್ನು ಮೈಸೂರಿನ ಪ್ರೀಮಿಯರ್ ಸ್ಟುಡಿಯೋದಲ್ಲಿ ಸೆಟ್ ಹಾಕಿ ಚಿತ್ರಿಸಲಾಗಿತ್ತು. ಸ್ಥಿರಚಿತ್ರ ಛಾಯಾಗ್ರಾಹಕ ಭವಾನಿ ಲಕ್ಷ್ಮೀನಾರಾಯಣ ಅವರು ಆಗೊಮ್ಮೆ ಸೆಟ್‌ಗೆ ಭೇಟಿ ನೀಡಿದ್ದರು. ಚಿತ್ರೀಕರಣದ ಬಿಡುವಿನ ವೇಳೆಯಲ್ಲಿ ಅವರ ಕ್ಯಾಮರಾ ಕಣ್ಣಿಗೆ ನಟರಾದ ವಿಷ್ಣುವರ್ಧನ್‌ ಮತ್ತು ಲೋಕನಾಥ್ ಸೆರೆಯಾಗಿದ್ದು ಹೀಗೆ.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು