ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಬಬ್ರುವಾಹನ ಮುಹೂರ್ತ

ಬೆಂಗಳೂರು ಕಂಠೀರವ ಸ್ಟುಡಿಯೋದಲ್ಲಿ ‘ಬಬ್ರುವಾಹನ’ (1977) ಸಿನಿಮಾ ಮುಹೂರ್ತದ ಸಂದರ್ಭ. ವರನಟ ಡಾ.ರಾಜಕುಮಾರ್, ಕ್ಯಾಮರಾ ಸಹಾಯಕ ಬಿ.ಸಿ.ಗೌರಿಶಂಕರ್‌, ಮೇಕಪ್‌ ಕಲಾವಿದ ಎಂ.ಎಸ್.ಕೇಶವ ಫೋಟೋದಲ್ಲಿದ್ದಾರೆ. ಹುಣಸೂರು ಕೃಷ್ಣಮೂರ್ತಿ ನಿರ್ದೇಶನದ ಈ ಚಿತ್ರಕ್ಕೆ ಟಿ.ಜಿ.ಲಿಂಗಪ್ಪ ಅವರ ಸಂಗೀತ ಸಂಯೋಜನೆ, ಶ್ರೀಕಾಂತ್ ಛಾಯಾಗ್ರಹಣ, ಭಕ್ತವತ್ಸಲಂ ಸಂಕಲವಿದೆ.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು