ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಚನ್ನವೀರ ಕಣವಿ -93

ಗೋಕಾಕ್ ಚಳುವಳಿ ಸಂದರ್ಭದ (ಧಾರವಾಡ) ಫೋಟೊ. ವರನಟ ಡಾ.ರಾಜಕುಮಾರ್, ಕವಿ ಚನ್ನವೀರ ಕಣವಿ ಮತ್ತಿತರರು ಇದ್ದಾರೆ. ಹೊಸಗನ್ನಡ ಕಾವ್ಯದ ಪ್ರಮುಖ ಕವಿ, ‘ಕನ್ನಡದ ಸಮನ್ವಯ ಕವಿ’ ಎಂದೇ ಹೆಸರಾಗಿರುವ ಚನ್ನವೀರ ಕಣವಿ ಅವರ 93ನೇ ಜನ್ಮದಿನವಿಂದು (ಜೂನ್‌ 28). (ಫೋಟೋ ಕೃಪೆ: ಹಿರಿಯ ಸಿನಿಮಾ ಛಾಯಾಗ್ರಾಹಕ ಬಿ. ಎಸ್.ಬಸವರಾಜು)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು