ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಭರತ್ ಭೂಷಣ್ ನೆನಪು

ಸೊಹ್ರಬ್‌ ಮೋದಿ ನಿರ್ದೇಶನದ ‘ಮಿರ್ಜಾ ಗಾಲಿಬ್‌’(1954) ಹಿಂದಿ ಚಿತ್ರದಲ್ಲಿ ಭರತ್ ಭೂಷಣ್ ಮತ್ತು ಸುರಯ್ಯಾ. ‘ಚಿತ್ರಲೇಖಾ’ (1941) ಚಿತ್ರದಿಂದ ಬೆಳ್ಳಿತೆರೆಗೆ ಪರಿಚಯವಾದ ಭರತ್ ಭೂಷಣ್ 50, 60ರ ದಶಕಗಳ ಮಹತ್ವದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ‘ಬೈಜು ಬಾವ್ರಾ’ ಅವರ ಜನಪ್ರಿಯ ಚಿತ್ರಗಳಲ್ಲೊಂದು. ಅವರು ಕವಿ, ಕಲಾವಿದನಾಗಿ ದುರಂತ ಪಾತ್ರಗಳಲ್ಲಿ ಕಾಣಿಸಿಕೊಂಡದ್ದೇ ಹೆಚ್ಚು. ಇಂದು (ಜೂನ್‌ 14) ಭರತ್ ಭೂಷಣ್‌ (14/06/1920 – 27/01/1992) ಜನ್ಮದಿನ. (Photo Courtesy: Film History Pics)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು