ಸಿದ್ದಲಿಂಗಯ್ಯ ನಿರ್ದೇಶನದ ‘ಬಂಗಾರದ ಮನುಷ್ಯ’ (1972) ಚಿತ್ರದ ‘ನಗುನಗುತಾ ನಲಿ ನಲಿ’ ಗೀತೆಯನ್ನು ನಂದಿಬೆಟ್ಟದಲ್ಲಿ ಚಿತ್ರಿಸಲಾಗಿತ್ತು. ವರನಟ ರಾಜಕುಮಾರ್, ನಿರ್ದೇಶಕ ಸಿದ್ದಲಿಂಗಯ್ಯ, ಛಾಯಾಗ್ರಾಹಕ ಡಿ.ವಿ.ರಾಜಾರಾಂ ಮತ್ತಿತರರು ಇದ್ದಾರೆ. ಪದ್ಮಭೂಷಣ, ದಾದಾಸಾಹೇಬ್ ಫಾಲ್ಕೆ ಪುರಸ್ಕೃತ ಮೇರು ನಟ ರಾಜಕುಮಾರ್ (24/04/1929 – 12/04/2006) ಅವರು ಅಗಲಿ ಇಂದಿಗೆ (ಏಪ್ರಿಲ್ 12) ಹದಿನೈದು ವರ್ಷ. (ಫೋಟೊ: ಭವಾನಿ ಲಕ್ಷ್ಮೀನಾರಾಯಣ)

ಡಾ.ರಾಜಕುಮಾರ್ ಸ್ಮರಣೆ
- ಕನ್ನಡ ಸಿನಿಮಾ
Share this post