ಬೆಂಗಳೂರು ವುಡ್‌ಲ್ಯಾಂಡ್ಸ್ ಹೋಟೆಲ್‌ನಲ್ಲಿ ನಡೆದ ‘ಬೂತಯ್ಯನ ಮಗ ಅಯ್ಯು’ (1974) ಶತದಿನೋತ್ಸವ ಸಮಾರಂಭದ ಸಂದರ್ಭ. ನಿರ್ದೇಶಕ ಸಿದ್ದಲಿಂಗಯ್ಯ, ಚಿತ್ರದ ನಿರ್ಮಾಪಕರೊಲ್ಲಬ್ಬರಾದ ವರದಪ್ಪ, ಬಾಲನಟಿ ಸುಧಾ ಬೆಳವಾಡಿ, ನಟಿ ಭಾರ್ಗವಿ ನಾರಾಯಣ್, ಮೇಕಪ್ ಕಲಾವಿದ – ನಟ ಮೇಕಪ್ ನಾಣಿ ಫೋಟೋದಲ್ಲಿದ್ದಾರೆ. ಸುಧಾ ಬೆಳವಾಡಿ ಈ ಚಿತ್ರದಲ್ಲಿ ಅಯ್ಯು ಪುತ್ರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

‘ಬೂತಯ್ಯನ ಮಗ ಅಯ್ಯು’ ಶತದಿನೋತ್ಸವ; ಬಾಲನಟಿ ಸುಧಾ ಬೆಳವಾಡಿ
- ಕನ್ನಡ ಸಿನಿಮಾ
Share this post