ಮೈಸೂರಿನ ಪ್ರೀಮಿಯರ್ ಸ್ಟುಡಿಯೋದಲ್ಲಿ ಸಿನಿಮಾವೊಂದರ ಚಿತ್ರೀಕರಣ ಬಿಡುವಿನ ಸಂದರ್ಭ. ನಟರಾದ ವಜ್ರಮುನಿ, ದಿನೇಶ್ ಮತ್ತು ಶ್ರೀನಾಥ್ ಅವರು ಕ್ಯಾಮರಾಗೆ ಪೋಸು ಕೊಟ್ಟಿದ್ದು ಹೀಗೆ. ಕನ್ನಡ ಚಿತ್ರರಂಗ ಕಂಡ ಜನಪ್ರಿಯ ಖಳನಟ ವಜ್ರಮುನಿ ಅವರ ಜನ್ಮದಿನವಿಂದು (ಮೇ 10). (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

ಪ್ರೀಮಿಯರ್ ಸ್ಟುಡಿಯೋದಲ್ಲಿ ವಜ್ರಮುನಿ
- ಕನ್ನಡ ಸಿನಿಮಾ
Share this post